ನವದೆಹಲಿ[ಮೇ. 19] ಟೈಮ್ಸ್ ನೌ, ಸಿ-ವೋಟರ್, ಚಾಣಕ್ಯ ಸೇರಿದಂತೆ ಎಲ್ಲ ಸಮೀಕ್ಷೆಗಳು ಮೋದಿಗೆ ಮತ್ತೆ ಬಹುಮತ ಎಂದಿರುವುದಕ್ಕೆ ಓಮರ್ ಅಬ್ದುಲ್ಲಾ ಮಾಡಿರುವ ಟ್ವೀಟ್ ನೋಡಲೇಬೇಕು.

ಟೈಮ್ಸ್ ನೌ -ವಿಎಂಆರ್ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಯದ್ದೇ ಹವಾ, ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ..!

ಯಾವ ಒಂದು ಎಕ್ಸಿಟ್ ಪೋಲ್ ಗಳು ತಪ್ಪಾಗಲು ಸಾಧ್ಯವೇ ಇಲ್ಲ! ನಿಮ್ಮ ಟಿವಿ ವಾಹಿನಿಗಳನ್ನು ಬಂದ್ ಮಾಡಿ ಸೋಶಿಯಲ್ ಮಿಡಿಯಾದಿಂದ ಹೊರಗೆ ಬರಲು ಇದು ಸರಿಯಾದ ಸಮಯ. 23 ರವರೆಗೆ ಕಾಯಿರಿ ಆಗ ನಿಜ ಪ್ರಪಂಚ ಏನೆಂಬುದು ನಿಮ್ಮ ಅರಿವಿಗೆ ಬರುತ್ತದೆ ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಎಕ್ಸಿಟ್ ಪೋಲ್ ನೋಡಿ ಮಮತಾ ಮಾಡಿದ ಶಾರ್ಟ್ ಟ್ವೀಟ್!