ಲೋಕಸಮರದ ನಂತರ ಎಲ್ಲ ಸಮೀಕ್ಷೆಗಳು ಎನ್ ಡಿ ಎಗೆ ಬಹುಮತ ನೀಡಿತ್ತಿರುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
ನವದೆಹಲಿ[ಮೇ. 19] ಟೈಮ್ಸ್ ನೌ, ಸಿ-ವೋಟರ್, ಚಾಣಕ್ಯ ಸೇರಿದಂತೆ ಎಲ್ಲ ಸಮೀಕ್ಷೆಗಳು ಮೋದಿಗೆ ಮತ್ತೆ ಬಹುಮತ ಎಂದಿರುವುದಕ್ಕೆ ಮಮತಾ ಬ್ಯಾನರ್ಜಿ ಟ್ವಿಟ್ ಮೂಲಕ ಉತ್ತರ ನೀಡಿದ್ದಾರೆ.
ಟೈಮ್ಸ್ ನೌ -ವಿಎಂಆರ್ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಯದ್ದೇ ಹವಾ, ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ..!
ನಾನು ಇಂಥ ಎಕ್ಸಿಟ್ ಪೋಲ್ ಎಂಬ ಗಾಸಿಪ್ ಗಳನ್ನು ನಂಬುವುದಿಲ್ಲ. ಇದೊಂದು ಗೇಮ್ ಪ್ಲ್ಯಾನ್ .. ಇವಿಎಂ ಮಶಿನ್ ಗಳನ್ನು ಬದಲಲಾಯಿಸುವ ತಂತ್ರವೂ ಇದರ ಹಿಂದೆ ಇದ್ದರೂ ಇರಬಹುದು. ಎದುರಾಳಿ ಪಕ್ಷಗಳು ಇದಕ್ಕೆಲ್ಲ ಅಂಜದೆ ಶಕ್ತಿಶಾಲಿಯಾಗಿ, ಧೈರ್ಯಯುತವಾಗಿ ನೊಂದಾಗಿ ನಿಲ್ಲಬೇಕು ಎಂದು ಮಮತಾ ಟ್ವಿಟ್ ಮೂಲಕ ಕೇಳಿಕೊಂಡಿದ್ದಾರೆ.
Scroll to load tweet…
