ಕಳೆದ ಬಾರಿ ಬಿಜೆಪಿಯ ದೆಹಲಿ ಪ್ರಯಾಣಕ್ಕೆ ಭೀಮ ಬಲ ತುಂಬಿದ್ದ ಉತ್ತರ ಪ್ರದೇಶ, ಈ ಬಾರಿ ದಣಿದಂತೆ ಕಾಣುತ್ತಿದೆ. ಕಳೆದ ಬಾರಿ 71 ಸೀಟುಗಳನ್ನು ಗಳಿಸಿದ್ದ ಬಿಜೆಪಿ, 10.30ಕ್ಕೆ ಲಭ್ಯವಿರುವ ಟ್ರೆಂಡ್ ಪ್ರಕಾರ 50ರಲಲ್ಿ ಮುನ್ನಡೆ ಸಾಧಿಸಿದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ್ 28 ಸೀಟುಗಳಲ್ಲಿ ಲೀಡ್ ಸಾಧಿಸಿದೆ. ಉಳಿದಂತೆ ಯುಪಿಎ ಬರೇ 2 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹಾಗಾದ್ರೆ ಮಹಾಘಟ್ಬಂಧನ್ ಮೈತ್ರಿ ಸೂತ್ರ ಬಿಜೆಪಿಯ ನಾಗಾಲೋಟಕ್ಕೆ ಸ್ವಲ್ಪಮಟ್ಟಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆಯಾ?  ಯೋಗಿಗೆ ಸ್ವಲ್ಪ ಮಟ್ಟಿಗೆ ಮಹಾಘಟಬಂಧನ ಮುಖಭಂಗ ಉಂಟುಮಾಡಲಿದೆಯಾ ? ಇನ್ನು ಸ್ವಲ್ಪ ಹೊತ್ತಲ್ಲೇ ಗೊತ್ತಾಗಲಿದೆ.

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates

ಮುನ್ನಡೆ ಟ್ರೆಂಡ್ಸ್: ಒಂದೇ ಗಂಟೆಯಲ್ಲಿ ಬಹುಮತ ಗೆರೆ ದಾಟಿದ NDA!

BJP ಕೇಂದ್ರ ಕಚೇರಿಗೆ ಇಂದು ಸಂಜೆ 20000 ಕಾರ್ಯಕರ್ತರು!