ನಿರೀಕ್ಷೆಯಂತೆ ಉತ್ತರ ಭಾರತೀಯ ರಾಜ್ಯಗಳು ಈ ಬಾರಿಯೂ ಬಿಜೆಪಿ ಕೈಹಿಡಿದಿವೆ. ಅವುಗಳಲ್ಲಿ ಬಿಹಾರವೂ ಒಂದು. ತಾನು ಗೆದ್ದಿರುವ ಎರಡು ಕ್ಷೇತ್ರಗಳನ್ನು ತ್ಯಾಗ ಮಾಡಿ ನಿತೀಶ್ ಕುಮಾರ್ ರ ಜೆಡಿಯು ಜೊತೆ ಮೈತ್ರಿಯನ್ನು ಮಾಡಿತ್ತು. ಈಗ ಲಭ್ಯವಿರುವ ಟ್ರೆಂಡ್ ಪ್ರಕಾರ, ಬಿಜೆಪಿ ಹಾಗೂ ಜೆಡಿಯು ತಲಾ 16, ಅಂದರೆ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates