ಮೇಷ- ಸಮಾಧಾನದ ದಿನ, ಕುಟುಂಬದಲ್ಲಿ ಘರ್ಷಣೆ, ದಾಂಪತ್ಯದಲ್ಲಿ ಕಲಹ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ವೃಷಭ - ಸಮಾಧಾನದ ದಿನ, ಅನುಕೂಲವಿರಲಿದೆ, ತೊಡಕುಗಳಿಲ್ಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ - ವ್ಯಾಪಾರಿಗಳಿಗೆ ಲಾಭ, ಆಹಾರ ವ್ಯಾಪಾರಿಗಳಿಗೆ ಲಾಭ, ಸ್ತ್ರೀಯರಿಗೆ ಬಲ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕಟಕ - ಸ್ತ್ರೀಯರಿಗೆ ಉದ್ಯೋಗದಲ್ಲಿ ಬಲ, ಕೃಷಿಕರಿಗೆ ಕೊಂಚ ಏರುಪೇರು, ಗ್ರಾಮ ದೇವತೆ ಆರಾಧನೆಯಿಂದ ಶುಭಫಲ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಎಲ್ಲವೂ ಇದ್ದು ತೃಪ್ತಿ ಇಲ್ಲದ ಜೀವನ, ಶ್ರಮಕ್ಕೆ ಫಲ ಸಿಗದಂತಾಗುತ್ತದೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಅನುಕೂಲದ ವಾತಾವರಣ, ಶುಭಫಲಗಳಿವೆ, ಹಣಕಾಸಿನ ವಿಚಾರದಲ್ಲಿ ಕೊಂಚ ಪೇಚಾಟ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ -  ದೇಹದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಉದ್ಯೋಗಿಗಳಿಗೆ ಅನುಕೂಲ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ವಿಶೇಷ ಫಲಗಳಿದ್ದಾವೆ, ಕಾರ್ಯ ಸಾಧನೆ, ದುರ್ಜನರ ಸಹವಾಸದಿಂದ ದೂರವಿರಿ, ಈಶ್ವರ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಪ್ರತಿಭಾ ಶಕ್ತಿಯಿಂದ ಸಾಧನೆ, ಮಕ್ಕಳಿಂದ ಅನುಕೂಲ, ಕುಟುಂಬದಲ್ಲಿ ರಕ್ಷಣೆ,  ಗುರು ಪ್ರಾರ್ಥನೆ ಮಾಡಿ

ಮಕರ -  ಕೃಷಿಕರಿಗೆ ಸಮೃದ್ಧಿಯ ಫಲಗಳಿದ್ದಾವೆ, ಬಂಧುಗಳಿಂದ ಸಹಕಾರ, ಶುಭಫಲಗಳಿದ್ದಾವೆ, ಕುಲದೇವತಾರಾಧನೆ ಮಾಡಿ

ಕುಂಭ - ಮಕ್ಕಳಿಂದಾಗಿ ಚಿಂತೆ, ಕುಟುಂಬದವರಲ್ಲಿ ಘರ್ಷಣೆ, ಕಠಿಣ ಮಾತು,ಹಣ ಕಾಸಿನ ಸಮಸ್ಯೆ ಶಾಂತಿ ಮಂತ್ರ ಪಠಿಸಿ

ಮೀನ - ಸುಗ್ರಾಸ ಭೋಜನ ಸಿಗಲಿದೆ, ಮನಸ್ಸಿಗೆ ಸಮಾಧಾನ, ಶುಭಫಲಗಳೇ ಇದ್ದಾವೆ, ಕೃಷ್ಣ ಪ್ರಾರ್ಥನೆ ಮಾಡಿ