ಮೇಷ - ಸಮೃದ್ಧಿಯ ಫಲ, ಸ್ವಲ್ಪ ದಾಂಪತ್ಯದಲ್ಲಿ ಇರುಸು ಮುರುಸು, ಮಿಶ್ರಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಆತಂಕ ಬೇಡ, ಶುಭಫಲಗಳಿದ್ದಾವೆ, ಸಂತಾನ ಸೂಚನೆ ಸಾಧ್ಯ, ಗುರು ಸ್ಮರಣೆ ಮಾಡಿ

ಮಿಥುನ -  ಹಂಸ ಯೋಗದ ಫಲ, ಕೃಷಿಕರಿಗೆ ಅದೃಷ್ಟದ ದಿನ, ದ್ರವ ವ್ಯಾಪಾರಿಗಳಿಗೆ  ಸಮೃದ್ಧಿಯ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ಸಹೋದರರ ಸಹಕಾರ, ಸಾಲದಿಂದ ಮುಕ್ತರಾಗುವ ದಿನ, ಪಿತೃದೇವತೆಗಳ ಆರಾಧನೆಯಿಂದ ಶುಭಫಲ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಧನ ಸಮೃದ್ಧಿ, ಸ್ತ್ರೀಯರ ಸಹಕಾರ, ವಿದ್ಯಾರ್ಥಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಲಾಭ ಸಮೃದ್ಧಿ, ವಸ್ತ್ರ-ಅಕ್ಕಿ ವ್ಯಾಪಾರಿಗಳಿಗೆ ಉತ್ತಮ ಫಲ, ಸುಖ ಸಮೃದ್ಧಿ, ವಾಹನ ಸೌಖ್ಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ - ಉತ್ಕೃಷ್ಟ ಫಲಗಳಿದ್ದಾವೆ, ಸಹೋದರರಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಗುರುಬಲದಿಂದ ಶುಭಕಾಲ, ಹಿರಿಯರಿಂದ ಅನುಕೂಲ, ಸಮಾಧಾನದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಸಮೃದ್ಧಿಯ ಫಲಗಳಿದ್ದಾವೆ, ಆತಂಕವಿಲ್ಲ, ಕಾರ್ಯ ಸಾಧನೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಶುಭಫಲಗಳಿದ್ದಾವೆ, ಆತಂಕವಿಲ್ಲ, ಕಾರ್ಯ ಸಾಧನೆ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಅಣ್ಣನಿಂದ ಸಹಕಾರವಿದೇಶದಿಂದ ಶುಭವಾರ್ತೆ, ಲಾಭದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಅನುಕೂಲದ ದಿನ, ಹಂಸಯೋಗದ ಫಲವಿದೆ, ಆರೋಗ್ಯದ ಕಡೆ ಎಚ್ಚರವಹಿಸಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ