ಮೇಷ - ಅದೃಷ್ಟ ಫಲವಿರಲಿದೆ, ತಂದೆಯಿಂದ ಸಹಕಾರ, ಅನುಕೂಲದ ದಿನ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಹಣಕಾಸಿನ ವಿಚಾರದಲ್ಲಿ ಸಮಾಧಾನ ಇರಲಿದೆ, ಸಹೋದರ ಸಂಬಂಧಿಗಳಿಂದ ಸಹಾಯ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗ್ರಾಮ ದೇವತೆಯ ಪ್ರಾರ್ಥನೆ ಮಾಡಿ

ಮಿಥುನ - ಸ್ತ್ರೀಯರಿಂದ ಸಹಕಾರ, ದಾಯಾದಿ ಕಲಹಕ್ಕೆ ಕಾರಣ, ಕೃಷ್ಣನಿಗೆ ತುಳಸಿ ಹಾರ ಸಮರ್ಪಿಸಿ

ಕಟಕ - ಗುರುವಿನ ಮಾರ್ಗದರ್ಶನ ಪಡೆಯಿರಿ, ಹಣಕಾಸಿಗೆ ಕೊಂಚ ಪರದಾಟ, ಉತ್ಸಾಹ ಶಕ್ತಿ ಇರಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ - ಉದ್ಯೋಗಿಗಳಿಗೆ ಅನುಕೂಲದ ದಿನ, ಹಣಕಾಸಿನಲ್ಲಿ ಸಮೃದ್ಧಿ, ಸೂರ್ಯ ಪ್ರಾರ್ಥನೆ, ಶಿವ ಕವಚ ಪಠಿಸಿ

ಕನ್ಯಾ - ಕೃಷಿಕರಿಗೆ ಸಮಾಧಾನದ ದಿನ, ಅನುಕೂಲದ ವಾತಾವರಣ ಇರಲಿದೆ, ಪಿತೃದೇವತೆಗಳ ಆರಾಧನೆ ಮಾಡಿ

ತುಲಾ - ಉತ್ಕೃಷ್ಟ ದಿನ, ಮಕ್ಕಳಿಂದ ಶುಭಫಲ, ನಂಬಿಕೆಯ ವಾತಾವರಣ, ನಾರಾಯಣ ಸ್ಮರಣೆ ಮಾಡಿ

ವೃಶ್ಚಿಕ - ಅದೃಷ್ಟದಿಂದ ಹಣಕಾಸು ಲಭ್ಯ, ಉದ್ಯೋಗಿಗಳು ಎಚ್ಚರಿಕೆಯಿಂದ ಇರಬೇಕು,ವಿಷ್ಣು ಸಹಸ್ರನಾಮ ಪಠಿಸಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು - ಮನಸ್ಸಿಗೆ ಸಮಾಧಾನ, ಇಷ್ಟಪಟ್ಟ ವಸ್ತು ಪ್ರಾಪ್ತಿ, ಹಿರಿಯರಿಂದ ಸಹಕಾರ, ಕಪ್ಪು ಹಸುವಿಗೆ ಗ್ರಾಸ ಕೊಡಿಸಿ

ಮಕರ - ಪ್ರಯಾಣಿಕರಿಗೆ ಅನುಕೂಲದ ದಿನ, ಕೃಷಿಕರಿಗೆ ಅನಾನುಕೂಲ, ನಷ್ಟ ಸಂಭವ, ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ

ಕುಂಭ - ಸ್ತ್ರೀಯರಿಗೆ ಲಾಭ, ವಿದೇಶದಿಂದ ಸುವಾರ್ತೆ, ಸಹೋದರರ ಸಹಕಾರ, ದಾಂಪತ್ಯದಲ್ಲಿ ಕೊಂಚ ಭಿನ್ನಾಭಿಪ್ರಾಯ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ - ಉದ್ಯೋಗ ಸ್ಥಳದಲ್ಲಿ ಶತ್ರುಬಾಧೆ, ಸಾಲ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಆದಿತ್ಯ ಹೃದಯ ಪಠಿಸಿ