ಮೇಷ - ಶುಭಫಲದ ದಿನ, ಸಮೃದ್ಧಿಯ ದಿನ, ಕಲಾವಿದರಿಗೆ ಅನುಕೂಲದ ದಿನ, ಉನ್ನತ ಶಿಕ್ಷಣಕ್ಕೆ ಸಹಕಾರ, ಕುಜ ಪ್ರಾರ್ಥನೆ ಮಾಡಿ

ವೃಷಭ - ಮಾಲವ್ಯ ಯೋಗ, ಚಂದ್ರನಿಗೆ ದಿಗ್ಬಲದ ದಿನ, ಕೃಷಿಕರಿಗೆ ಲಾಭ, ಜಲ ವ್ಯಾಪಾರಿಗಳಿಗೆ ಲಾಭ, ಮಾತಿನಿಂದ ನಷ್ಟ ಸಾಧ್ಯತೆ, ಕುಜ ಪ್ರಾರ್ಥನೆ ಮಾಡಿ

ಮಿಥುನ - ಸಾಹಸ ಕಾರ್ಯಗಳಿಂದ ಹಣಸಂಪಾದನೆ, ಕೆಲಸ ಕಾರ್ಯಗಳಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ಏರುಪೇರು, ಶಾಂತಿ ಮಂತ್ರ ಪಠಿಸಿ

ಕಟಕ - ಶ್ರಮಕ್ಕೆ ತಕ್ಕ ಫಲ, ಮಾತಿನ ಶಕ್ತಿ ಹೆಚ್ಚಲಿದೆ, ಸಂಪತ್ತು ಸಮೃದ್ಧಿ, ಅದೃಷ್ಟದ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಲಾಭದ ದಿನ, ಅಣ್ಣನಿಂದ ಸಹಾಯ, ವಿದೇಶಗಳಿಂದ ಶುಭವಾರ್ತೆ, ಕಾರ್ಯ ಸ್ಥಳದಲ್ಲಿ ಶುಭಫಲ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಭದ್ರತೆಯ ದಿನ, ಉದ್ಯೋಗಿಗಳು ಎಚ್ಚರವಾಗಿರಿ, ವಸ್ತು ನಷ್ಟ ಸಾಧ್ಯತೆ, ಶ್ರೀಸೂಕ್ತ ಮಂತ್ರ ಪಠಿಸಿ

ತುಲಾ- ಹಣದ ಸಹಾಯ, ಸ್ತ್ರೀಯರಿಗೆ ಲಾಭ, ಬುದ್ಧಿಶಕ್ತಿ ಮಂಕಾಗಲಿದೆ, ದೇವತಾರಾಧನೆ ಮಾಡಿ

ವೃಶ್ಚಿಕ - ಉನ್ನತ ಶಿಕ್ಷಣದವರಿಗೆ ಕಿರಿಕಿರಿ, ಕೆಲಸದಲ್ಲಿ ಅದೃಷ್ಟ, ವಸ್ತ್ರ ವ್ಯಾಪಾರಿಗಳಿಗೆ ಅನುಕೂಲ, ಸ್ತ್ರೀಯರಿಗೆ ಸಮಾಧಾನ, ಕೃಷ್ಣ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಸ್ತ್ರೀಯರಿಗೆ ಅದೃಷ್ಟದ ದಿನ, ಹೂವಿನ ವ್ಯಾಪಾರಿಗಳಿಗೆ ಹಾಗೂ ಕೃಷಿಕರಿಗೆ ಲಾಭ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಕರ - ಆರೋಗ್ಯದಲ್ಲಿ ಗಮನವಿರಲಿ, ಸಾಲ ಬೇಡ, ಶತ್ರುಗಳಿಂದ ದೂರವಿರಿ, ಉತ್ಸಾಹ ಶಕ್ತಿ ಹೆಚ್ಚಲಿದೆ, ಉದ್ಯೋಗಿಗಳಿಗೆ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಸಂಗಾತಿಯಿಂದ ಸಹಕಾರ, ವಿದ್ಯಾರ್ಥಿಗಳು ಕಠಿಣವಾಗುತ್ತಾರೆ, ಮಾಲವ್ಯ ಯೋಗದ ಫಲವಿದೆ, ವ್ಯಾಪಾರಿಗಳಿಗೆ ಅನುಕೂಲ, 

ಮೀನ - ದೇಹ ತರಚಿಕೊಳ್ಳಲಿದೆ, ಆತಂಕ ಬೇಡ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ