ಮೇಷ - ಶುಭಫಲಗಳಿದ್ದಾವೆ, ಆರೋಗ್ಯದಲ್ಲಿ ಚೇತರಿಕೆ, ಕೃಷಿಕರಿಗೆ ಅನುಕೂಲದ ದಿನ, ಆಹಾರದಲ್ಲಿ ವ್ಯತ್ಯಾಸ, ಅನ್ನಪೂರ್ಣೇಶ್ವರಿ ಸ್ತೋತ್ರ ಪಠಿಸಿ

ವೃಷಭ - ಕೃಷಿಕರು ಎಚ್ಚರವಾಗಿರಿ, ಸ್ತ್ರೀಯರಿಂದ ಸಹಕಾರ, ಸಹೋದರರಿಂದ ಸಹಕಾರ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಹೆಚ್ಚಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ - ಹಣಕಾಸಿನ ಲಾಭ, ಕುಟುಂಬದಲ್ಲಿ ಸಹಕಾರ, ಮನಸ್ಸಿನಲ್ಲಿ ಗೊಂದಲ, ಕೆಲಸದಲ್ಲಿ ಏರುಪೇರು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ನಿರಾಳದಿನ, ದ್ರವ ವ್ಯಾಪಾರಿಗಳಿಗೆ ಅನುಕೂಲ, ಕೆಲಸಗಳು ನಿರಾತಂಕವಾಗಿ ಸಾಗಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ, ಪಿತೃದೇವತೆಗಳ ಆರಾಧನೆ ಮಾಡಿ

ಕನ್ಯಾ - ದುಷ್ಟ ಜನರ ಸಹವಾಸ, ತೊಂದರೆಯ ದಿನ, ದಾಂಪತ್ಯದಲ್ಲಿ ಏರುಪೇರು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಕಲಹ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಪಠಿಸಿ

ವೃಶ್ಚಿಕ - ಶುಭಫಲ, ಪೂಜೆ-ಪುನಸ್ಕಾರಗಳಲ್ಲಿ ಎಚ್ಚರವಾಗಿರಿ, ಸಮಾಧಾನದ ದಿನ, ಆಹಾರದಲ್ಲಿ ವ್ಯತ್ಯಾಸ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ನಷ್ಟ ವಸ್ತು ದಕ್ಕಲಿದೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಈಶ್ವರ ಪ್ರಾರ್ಥನೆ ಮಾಡಿ

ಮಕರ - ದ್ರವ ವ್ಯಾಪಾರಿಗಳಿಗೆ ಲಾಭ, ಸ್ತ್ರೀಯರಿಗೆ ಸಹಕಾರ, ಬುದ್ಧಿಶಕ್ತಿ ಮಂಕಾಗಲಿದೆ, ಗುರು ಚರಿತ್ರೆ ಓದಿ

ಕುಂಭ - ಸ್ತ್ರೀಯರಿಗೆ ವಿಶೇಷ ದಿನ, ಸುಖ ಸಮೃದ್ಧಿ, ಸೌಕರ್ಯ ಲಾಭ, ಮಾತಿನಲ್ಲಿ ಹಿಡಿತವಿರಲಿ, ನೀಳಾ ಸರಸ್ತಿ ಪಠಿಸಿ

ಮೀನ - ಸಹೋದರರು-ಮಕ್ಕಳಿಂದ ಸಹಕಾರ, ಆಹಾರದಲ್ಲಿ ವ್ಯತ್ಯಾಸ, ಓಡಾಡುವಾಗ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಕವಚ ಪಠಿಸಿ