ಮೇಷ - ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಅಡೆತಡೆ, ಕುಲದೇವತಾರಾಧನೆ ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ದಿನ, ಶುಭಫಲಗಳನ್ನು ಕಾಣಲಿದ್ದಿರಿ, ಮಕ್ಕಳಿಂದ ಬೇಸರ, ಈಶ್ವರ ಪ್ರಾರ್ಥನೆ ಮಾಡಿ

ಮಿಥುನ - ಸಂಗಾತಿಯಿಂದ ಲಾಭ, ಸ್ತ್ರೀ ವ್ಯಾಪಾರಿಗಳಿಗೆ ಶುಭಲಾಭ, ಗುರು ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಂದ ಅಪವಾದ, ಹಿರಿಯರಿಂದ ನಿಂದನೆ, ಗಂಟಲು ಭಾಗದಲ್ಲಿ ನೋವು, ಮಿತ್ರರಿಂದ ಸಹಕಾರ, ಅಮ್ಮನವರ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ - ದಾಂಪತ್ಯದಲ್ಲಿ ವ್ಯತ್ಯಾಸ, ಭಿನ್ನಾಭಿಪ್ರಾಯ ಸಾಧ್ಯತೆ, ಅನುಕೂಲವೂ ಇರಲಿದೆ, ಆತಂಕ ಬೇಡ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಕೆಲಸದಲ್ಲಿ ಹಿನ್ನಡೆ, ಆಲಸ್ಯದ ದಿನ, ದೇಹಾರೋಗ್ಯ ವ್ಯತ್ಯಾಸವಾಗಲಿದೆ, ಲಲಿತಾಸಹಸ್ರನಾಮ ಪಠಿಸಿ

ತುಲಾ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸು ಮಂಕಾಗಲಿದೆ, ಭಯದ ವಾತಾವರಣ, ಲಲಿತಾ ಉಪಾಸನೆ ಮಾಡಿ

ವೃಶ್ಚಿಕ - ವ್ಯಾಪಾರಿಗಳಿಗೆ ಅಸಮಧಾನ, ಕೆಲಸದಲ್ಲಿ ಆಯಾಸ, ಅಡ್ಡಿ ಆತಂಕಗಳಿದ್ದಾವೆ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು - ಮಾನಸಿಕವಾಗಿ ಕುಗ್ಗುವಿರಿ, ಕಾರ್ಯ ಸ್ಥಳದಲ್ಲಿ ಅಪಮಾನ, ಮಕ್ಕಳಿಂದ ಸಹಾಯ, ಚಂದ್ರನ ಪ್ರಾರ್ಥನೆ ಮಾಡಿ

ಮಕರ - ಮನಸ್ಸಿಗೆ ಅಸಮಧಾನ, ಶ್ರಮದ ಜೀವನ, ಚಂದ್ರನ ಪ್ರಾರ್ಥನೆ ಮಾಡಿ

ಕುಂಭ - ಆತಂಕದ ದಿನ, ಹಣಕಾಸಿನ ನಷ್ಟ, ಮಾನಸಿಕ ಖಿನ್ನತೆ, ಅಭಿಪ್ರಾಯಗಳಲ್ಲಿ ವ್ಯತ್ಯಾಸ, ರಾಮ ಧ್ಯಾನ ಮಾಡಿ

ಮೀನ - ಮನಸ್ಸು ಕುಗ್ಗಲಿದೆ, ಮಾತಿನಲ್ಲಿ ಒರಟುತನ, ಹಣ ನಷ್ಟ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ