ಮೇಷ - ಮಕ್ಕಳಿಂದ ಮನಸ್ಸಿಗೆ ನೋವು, ಮನಸ್ಸು ಹಿಡಿತದಲ್ಲಿರುವುದಿಲ್ಲ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಆತಂಕ ಬೇಡ, ಮಾನಸಿಕ ಅಸಮಧಾನ, ಕುಟುಂಬ, ಹಣಕಾಸಿನ ವಿಚಾರಲ್ಲಿ ನೋವು, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಧನ ನಷ್ಟ, ಕುಟುಂಬದಲ್ಲಿ ನೋವು, ಮೌನವಾಗಿದ್ದರೆ ಒಳಿತು, ಹಿರಿಯರ ಮಾರ್ಗ ದರ್ಶನ ಪಡೆಯಿರಿ, ಗುರು ಪ್ರಾರ್ಥನೆ ಮಾಡಿ

ಕಟಕ - ಅದೃಷ್ಟ ಹೀನವಾಗಲಿದೆ, ಶ್ರಮ ಹೆಚ್ಚಾಗಲಿದೆ, ಮನಸ್ಸು ಖಿನ್ನವಾಗಲಿದೆ, ಚಂದ್ರನ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಅಹಂಕಾರಕ್ಕೆ ಪೆಟ್ಟು, ವಾರಾಂತ್ಯಕ್ಕೆ ಶುಭ ಸುದ್ದಿ

ಸಿಂಹ - ಆತಂಕ ಬೇಡ, ಕೊಂಚ ನಷ್ಟ ಸಂಭವವಿದೆ, ಮನೋಬಲ ಚೆನ್ನಾಗಿರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಸಂಗಾತಿಗೆ ತೊಂದರೆ, ವ್ಯಾಪಾರಿಗಳಿಗೆ ಅಸಮಧಾನ, ಶುಭಫಲಗಳಿದ್ದಾವೆ, ಭಗವಂತನ ಪ್ರಾರ್ಥನೆ ಮಾಡಿ

ತುಲಾ - ಇಬ್ಬರಿಂದ ಅನುಕೂಲವಾಗಲಿದೆ, ಕೆಲಸದ ಸ್ಥಳದಲ್ಲಿ ಅನುಚಿತ ವಾತಾವರಣ, ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ - ಅಜೀರ್ಣವಾಗುವ ಸಾಧ್ಯತೆ ಇದೆ, ಮಕ್ಕಳಿಂದ ಕೊಂಚ ಬೇಸರ, ಕಷ್ಟ ಎದುರಿಸುವ ಶಕ್ತಿ ಇರಲಿದೆ, ಚಂದ್ರ-ಬುಧರ ಪ್ರಾರ್ಥನೆ ಮಾಡಿ

ಮಾಡಿದ್ದುಣ್ಣೋ ಮಹರಾಯ ಎಂದು ನಗುತ್ತಿವೆಯಾ ಚಿಪ್ಪು ಹಂದಿಗಳು?

ಧನುಸ್ಸು - ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ, ಮಾನಸಿಕ ನೆಮ್ಮದಿ ಹಾಳು, ಮಕ್ಕಳಿಂದ ಸಂಕಟ ದೂರಾಗಲಿದೆ, ಗುರು ಚರಿತ್ರೆ ಓದಿ

ಮಕರ - ದೇಹ ಸ್ಥಿತಿ ಚೆನ್ನಾಗಿರಲಿದೆ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸೂರ್ಯ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರ ಮಾತಿನಲ್ಲಿ ಹಿಡಿತವಿರಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಶಿವ ಪಾರ್ವತಿಯರ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ಬೇಸರ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಪ್ರಯಾಣ ಬೇಡ, ಹರಿಹರರ ಧ್ಯಾನ ಮಾಡಿ