ಮೇಷ - ಅದೃಷ್ಟದ ದಿನ, ಅಧಿಕಾರ ಸಿಗುವ ದಿನ, ಎಲ್ಲವೂ ಅನುಕೂಲವಾಗಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಸ್ವಯಾರ್ಜನೆಯಿಂದ ಸಮಾಧಾನ, ಸಣ್ಣ-ಪುಟ್ಟ ಕಿರಿಕಿರಿ, ಉಳಿದಂತೆ ಅನುಕೂಲವಾಗಿದೆ, ದುರ್ಗಾ ಪ್ರಾರ್ಥನೆ ಮಾಡಿ

ಮಿಥುನ - ಸಹೋದರರಿಂದ ಸಹಕಾರ, ಶತ್ರುಗಳ ಕಾಟ, ಸಾಲ ಬಾಧೆ, ಕೃಷ್ಣ ಪ್ರಾರ್ಥನೆ ಮಾಡಿ

ಕಟಕ - ಕೆಲಸದಲ್ಲಿ ವ್ಯತ್ಯಾಸ, ವೃತ್ತಿಪರರಿಗೆ ಅನುಕೂಲದ ದಿನ, ಹಣಕಾಸಿನ ಸಮೃದ್ಧಿ ಇರಲಿದೆ, ಚಂದ್ರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಸಮೃದ್ಧಿಯ ದಿನ, ಧರ್ಮಶ್ರದ್ಧೆ ಇರಲಿದೆ, ಶುಭಫಲ, ಬುದ್ಧಿ ಶಕ್ತಿ ಜಾಗೃತವಾಗಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ಕೊಂಚ ಎಚ್ಚರಿಕೆ ಬೇಕು, ಆತಂಕವಿಲ್ಲ, ಕಷ್ಟ ನಿವಾರಣೆಯಾಗಲಿದೆ, ಕೃಷ್ಣ ಪ್ರಾರ್ಥನೆ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಭಾಗ್ಯ ಸಮೃದ್ಧಿ, ಲಾಭ ಸಮೃದ್ಧಿ, ಹಣ ಖರ್ಚಾಗಲಿದೆ, ಪಿತೃದೇವತೆಗಳ ಆರಾಧನೆ ಮಾಡಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ಏರುಪೇರು, ಸಾಲ ಮರುಪಾವತಿಯಾಗಲಿದೆ, ಅನುಕೂಲದ ವಾತಾವರಣ ಇರಲಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಧನುಸ್ಸು - ಉನ್ನತ ಶಿಕ್ಷಣದವರಿಗೆ ಅನುಕೂಲದ ದಿನ, ತಂದೆ-ಮಕ್ಕಳಲ್ಲಿ ಸಹಕಾರ, ಅದೃಷ್ಟದ ದಿನ, ಗುರು ಸ್ಮರಣೆ ಮಾಡಿ

ಮಕರ - ಕೃಷಿಕರಿಗೆ ಲಾಭ, ಕಲ್ಲು, ಮಣ್ಣು, ಇಟ್ಟಿಗೆ ವ್ಯಾಪಾರಿಗಳಿಗೆ ಶುಭಲಾಭ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಉತ್ಸಾಹ ಶಕ್ತಿ ಇರಲಿದೆ, ಯೋಧರಿಗೆ, ಆರಕ್ಷಕರಿಗೆ ಅನುಕೂಲದ ದಿನ, ಕುಲದೇವತಾರಾಧನೆ ಮಾಡಿ

ಮೀನ - ಧನ ಸಮೃದ್ಧಿ, ಮಾತಿನ ಸಮೃದ್ಧಿ ಇರಲಿದೆ, ಚಾಲಕರಿಗೆ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ