ಮೇಷ - ಮಾನಸಿಕವಾಗಿ ಕುಗ್ಗುತ್ತೀರಿ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗಲಿದೆ, ಆದರೆ ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ - ಮಾನಸಿಕವಾಗಿ ಅಸಮಧಾನ, ಹಿಂಜರಿಕೆ ಇರಲಿದೆ, ಕಾರ್ಯ ಸಾಧಿಸುವ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಸ್ತ್ರೀಯರಿಗೆ ಹಣಕಾಸಿನ ವಿಚಾರದಲ್ಲಿ ಏರುಪೇರು, ಕೊಂಚ ಅಸಮಧಾನವೂ ಇದೆ, ವಸ್ತ್ರದಾನ ಮಾಡಿ

ಕಟಕ - ಬುದ್ಧಿಶಕ್ತಿ ಮಂಕಾಗಲಿದೆ, ಕೆಲಸದಲ್ಲಿ ಎಚ್ಚರಿಕೆ ಇರಲಿ, ವ್ಯಾಪಾರಿಗಳಿಗೆ ಅನುಕೂಲದ ದಿನ, ಆಂಜನೇಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ಸಿಂಹ - ಲಾಭದ ದಿನ, ಸ್ವಲ್ಪ ಅದೃಷ್ಟ ಕೈಕೊಡಲಿದೆ, ಸ್ತ್ರೀಯರಿಂದ ಅಸಹಕಾರ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕನ್ಯಾ - ಶುಭಫಲ, ಸ್ತ್ರೀಯರಿಂದ ಸಹಕಾರ, ಸಮಾಧಾನದ ದಿನ, ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾರಿಷ್ಟ ಶಾಂತಿ ಮಾಡಿಸಿ

ತುಲಾ - ಸ್ತ್ರೀಯರಿಂದ ಕೆಲಸದಲ್ಲಿ ವಿಘ್ನತೆ, ಎಚ್ಚರಿಕೆ ಇರಲಿ, ಸಂಗಾತಿಯಿಂದ ಅಸಮಧಾನ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ

ವೃಶ್ಚಿಕ - ವ್ಯಾಪಾರಿಗಳಿಗೆ ಶುಭಲಾಭ, ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ, ಚಂದ್ರ-ಗುರು ಪ್ರಾರ್ಥನೆ ಮಾಡಿ 

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಅಜೀರ್ಣತೆ, ಮಕ್ಕಳಿಂದ  ಮಾನಸಿಕ ಕುಗ್ಗುವಿಕೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಕರ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಆತಂಕ ಬೇಡ, ಚಂದ್ರ ಪ್ರಾರ್ಥನೆಯಿಂದ ಸಮಾಧಾನ

ಕುಂಭ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಅಂಜಿಕೆ, ಸ್ತ್ರೀಯರಿಗೆ ಆತಂಕ, ದಾಂಪತ್ಯದಲ್ಲಿ ವ್ಯತ್ಯಾಸ, ಚಂದ್ರ ಪ್ರಾರ್ಥನೆ ಮಾಡಿ

ಮೀನ - ಆಹಾರದಲ್ಲಿ ವ್ಯತ್ಯಾಸ, ಸುಲಲಿತ ದಿನ, ಶುಭಫಲವಿದೆ, ಸ್ತ್ರೀಯರು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ