ಮೇಷ - ಮಾನಸಿಕ ಅಸಮಧಾನ, ಮನೋಬಲ ಬೇಕಾಗಿದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಅನುಕೂಲದ ದಿನ, ಹಣಕಾಸಿನ ಚಿಂತೆ ಇರುವುದಿಲ್ಲ, ಅಸಮಧಾನ, ಆಹಾರದಲ್ಲಿ ಕೊಂಚ ವ್ಯತ್ಯಾಸವಾಗಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮಿಥುನ - ಸಹೋದರರ ಸಹಕಾರ, ಆರ್ಥಿಕ ಅನುಕೂಲ, ಲಾಭದಲ್ಲೂ ಅಸಮಧಾನವಿರಲಿದೆ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಕಟಕ - ಸ್ತ್ರೀಯರು ಕೆಲಸದಲ್ಲಿ ಎಚ್ಚರಿಕೆ ವಹಿಸಬೇಕು, ಮನಸ್ಸು ಹಿಡಿತದಲ್ಲಿರಬೇಕು, ಕೃಷಿಕರಿಗೆ ಲಾಭ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ಸಿಂಹ - ಅನುಕೂಲದ ಸ್ಥಿತಿ ಇರಲಿದೆ, ಹಣಕಾಸಿನ ವಿಚಾರದಲ್ಲಿ ಕೊಂಚ ಏರುಪೇರು, ಹಿರಿಯರ ಮಾರ್ಗದರ್ಶನ ಬೇಕು, ತಂದೆ-ತಾಯಿಯರ ಆಶೀರ್ವಾದ ಪಡೆಯಿರಿ

ಕನ್ಯಾ - ಕಾರ್ಯ ಸಾಧನೆ, ಅನುಕೂಲದ ವಾತಾವರಣ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ - ಅದೃಷ್ಟದ ದಿನ, ತಂದೆಯಿಂದ ಸಹಕಾರ, ಸಂಗಾತಿಯಿಂದ ಅಸಮಧಾನ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಸಾಲ ಮಾಡಬೇಡಿ, ಶತ್ರುಗಳಿಂದ ದೂರವಿರಿ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ಬಂಧುಗಳಿಂದ ಸಹಕಾರ, ಕಾರ್ಯ ಸ್ಥಳದಲ್ಲಿ ವಿರ್ಘನ, ಕೃಷ್ಣ ಪ್ರಾರ್ಥನೆ ಮಾಡಿ, ಭಗವದ್ಗೀತಾ ಪಾರಾಯಣ ಮಾಡಿ

ಮಕರ - ಸಂಗಾತಿಯಿಂದ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಕೃಷಿಕರಿಗೆ ಕೊಂಚ ಸಂಕಟ, ಚಂದ್ರ ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತದ ದಿನ, ಕೃಷಿಕರಿಗೆ ಸಮೃದ್ಧಿ, ಗೋವಿನ ಪ್ರಾರ್ಥನೆ ಮಾಡಿ

ಮೀಬ - ಆಹಾರದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಅಶಾಂತಿ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಶಾಂತ್ರಿ ಮಂತ್ರ ಪಠಿಸಿ