ಮೇಷ - ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸು ಮಂಕಾಗಲಿದೆ, ಭಯದ ವಾತಾವರಣ, ಲಲಿತಾ ಉಪಾಸನೆ ಮಾಡಿ

ವೃಷಭ - ಮನಸ್ಸು ಕುಗ್ಗಲಿದೆ, ಮಾತಿನಲ್ಲಿ ಒರಟುತನ, ಹಣ ನಷ್ಟ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿಥುನ - ಆತಂಕದ ದಿನ, ಹಣಕಾಸಿನ ನಷ್ಟ, ಮಾನಸಿಕ ಖಿನ್ನತೆ, ಅಭಿಪ್ರಾಯಗಳಲ್ಲಿ ವ್ಯತ್ಯಾಸ, ರಾಮ ಧ್ಯಾನ ಮಾಡಿ

ಕಟಕ - ಮನಸ್ಸಿಗೆ ಅಸಮಧಾನ, ಶ್ರಮದ ಜೀವನ, ಚಂದ್ರನ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

 

ಸಿಂಹ - ಮಿಶ್ರಫಲ, ಲಾಭ ಸಮೃದ್ಧಿ, ಸ್ವಲ್ಪ ಎಚ್ಚರಿಕೆಯೂ ಬೇಕು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಕೆಲಸದಲ್ಲಿ ಎಚ್ಚರಿಕೆ ಇರಲಿ, ಮನಸ್ಸು ಚಂಚಲವಾಗುತ್ತದೆ, ಆಂಜನೇಯ ಪ್ರಾರ್ಥನೆ, ಕುಜ ಪ್ರಾರ್ಥನೆ ಮಾಡಿ

ತುಲಾ - ವ್ಯಸನಕ್ಕೆ ತುತ್ತಾಗಬೇಡಿ, ಒಳ್ಳೆಯ ಹಾದಿಯಲ್ಲಿ ನಡೆಯಿರಿ, ಗುರು ಪ್ರಾರ್ಥನೆಯಿಂದ ಸಮಾಧಾನ

ವೃಶ್ಚಿಕ - ಆರೋಗ್ಯದ ಕಡೆ ಗಮನಕೊಡಿ, ಅಗತ್ಯ ವಸ್ತುಗಳ ಬಗ್ಗೆ ಗಮನವಿರಲಿ, ಕೆಲಸದಲ್ಲಿ ನಷ್ಟ ಸಂಭವ, ಕುಲದೇವತಾರಾಧನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

 

ಧನುಸ್ಸು - ಮಾನಸಿಕ ಅಸಮಧಾನ, ಕೃಷಿಕರಿಗೆ ಅನುಕೂಲ, ಹಣಕಾಸಿನ ಸಹಾಯ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಅರಿಸಿನ ದಾನ ಮಾಡಿ

ಮಕರ - ದಾಂಪತ್ಯ ಭಾವನೆಗಳಲ್ಲಿ ಭಿನ್ನತೆ ಬರಲಿದೆ, ವ್ಯಾಪಾರಿಗಳಿಗೆ ಹತಾಶೆ, ಧೈರ್ಯಲಕ್ಷ್ಮೀ ಪ್ರಾರ್ಥನೆ ಮಾಡಿ

ಕುಂಭ - ಆಹಾರದಲ್ಲಿ ವ್ಯತ್ಯಾಸ, ಕೊಂಚ ಅಸಮಧಾನ ಇರಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ಧನ ಸಹಾಯ, ಮಾತು ಹಿಡಿತದಲ್ಲಿರಲಿ, ಶ್ರಮ ಅಧಿಕವಾಗಲಿದೆ, ಮಹಾಗಣಪತಿ ಪ್ರಾರ್ಥನೆ ಮಾಡಿ