Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಭಾಗ್ಯ ಸಮೃದ್ಧಿ, ಅದೃಷ್ಟದ ದಿನ!

09 ಮೇ 2020, ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 09 May 2020 in kannada
Author
Bangalore, First Published May 9, 2020, 7:00 AM IST
  • Facebook
  • Twitter
  • Whatsapp

ಮೇಷ - ಸ್ತ್ರೀಯರಿಂದ ಹಣಕಾಸಿನ ತೊಂದರೆ, ಕುಟುಂಬದಲ್ಲಿ ಎಚ್ಚರಿಕೆ ಇರಲಿ, ಕೆಲಸದಲ್ಲೂ ಎಚ್ಚರಿಕೆ ಬೇಕು, ಗುರು ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರ ಮನಸ್ಸಿನಲ್ಲಿ ಚಾಂಚಲ್ಯ, ಚೌಕಟ್ಟಿನಲ್ಲಿದ್ದರೆ ಒಳಿತು, ಸಂಗಾತಿ ಸಹಕಾರ, ಅಮ್ಮನವರಿಗೆ ಸಂಪಿಗೆ ಹೂವಿನ ಸಮರ್ಪಣೆ ಮಾಡಿ

ಮಿಥುನ - ಲಾಭದಲ್ಲಿ ನಷ್ಟ ಸಂಭವ, ಆರೋಗ್ಯದಲ್ಲಿ ವ್ಯತ್ಯಾಸ, ಎಚ್ಚರಿಕೆಯಿಂದ ಇರಬೇಕು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಗೆ ಕಾರ್ಯ ಸಾಧನೆ, ಸರ್ಕಾರಿ ನೌಕರರಿಗೆ ಅನುಕೂಲ, ಅನುಕೂಲದ ವಾತಾವರಣ, ಚಂದ್ರನ ಉಪಾಸನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಸಿಂಹ - ಶುಭಫಲಗಳಿದ್ದಾವೆ, ಉದ್ಯೋಗಿಗಳಿಗೆ ಕೊಂಚ ತೊಂದರೆ, ನರಸಿಂಹ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯಲ್ಲಿ ಗಮನವಿರಲಿ, ಪೂಜಾಕಾರ್ಯಗಳಿಗೆ ಅಡ್ಡಿ, ಸಮಾಧಾನ ಬೇಕು, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ಕೆಲಸಕ್ಕೆ ಧನ ಸಹಾಯ, ಪ್ರಯಾಣದಲ್ಲಿ ಎಡವಟ್ಟು, ಎಚ್ಚರಿಕೆ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ನಿರ್ಧಾರಗಳಲ್ಲಿ ಎಚ್ಚರಿಕೆ ಇರಲಿ, ಶತ್ರುಗಳಿಂದ ದೂರವಿರಿ, ಕುಟುಂಬದಲ್ಲಿ ಕಲಹ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವಾರಂತ್ಯದ ವೇಳೆಗೆ ಶುಭವಾರ್ತೆ!

ಧನುಸ್ಸು - ಆರೋಗ್ಯದಲ್ಲಿ ಎಚ್ಚರಿಕೆ ಬೇಕು, ಕಾರ್ಯ ಸಾಧನೆಯ ದಿನವಾಗಿರಲಿದೆ, ಗುರು ಪ್ರಾರ್ಥನೆ ಮಾಡಿ

ಮಕರ - ಮಕ್ಕಳಿಂದ ಕಿರಿಕಿರಿ, ಅಸಮಧಾನ ಇರಲಿದೆ,  ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ

ಕುಂಭ - ಪ್ರಯಾಣದಲ್ಲಿ ಅನಾನುಕೂಲ ಸಾಧ್ಯತೆ, ಸ್ತ್ರೀಯರಿಗೆ ಬ;ಲ, ಮಾನ್ಯತೆ ಸಿಗಲಿದೆ, ಕೃಷಿಕರಿಗೆ ಶುಭಲಾಭ, ಕುಲದೇವತಾರಾಧನೆ ಮಾಡಿ

ಮೀನ - ಭಾಗ್ಯ ಸಮೃದ್ಧಿ, ಅದೃಷ್ಟದ ದಿನ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಕನಕಧಾರಾ ಸ್ತೋತ್ರ ಪಠಿಸಿ

Follow Us:
Download App:
  • android
  • ios