ಮೇಷ - ಮಾತಿನಲ್ಲಿ ನೈಪುಣ್ಯತೆ, ಗಾಯಕರಿಗೆ, ಕಲಾವಿದರಿಗೆ ಶುಭಫಲ, ಸಂಗಾತಿಯಿಂದ ಸಹಕಾರ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಕೆಲಸದಲ್ಲಿ ಬಲ, ಆತಂಕ ಬೇಡ, ಆರೋಗ್ಯದೃಢವಾಗಿರಲಿದೆ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಮಕ್ಕಳಿಂದ ಅನುಕೂಲ, ಮಿಶ್ರಫಲವಿದೆ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಕಟಕ - ಸಮಾಧಾನದ ದಿನ, ಸ್ತ್ರೀಯರಿಗೆ ನೆಮ್ಮದಿಯ ದಿನ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಲಕ್ಷ್ಮೀ ಸಹಿತ ನರಸಿಂಹ ಪ್ರಾರ್ಥನೆ ಮಾಡಿ!

 

ಸಿಂಹ - ಸ್ತ್ರೀಯರಿಂದ ಬಲ, ತಾಯಿಯ ಅನುಕೂಲ, ಅನುಗ್ರಹ, ಮಂಗಳಕಾರ್ಯಗಳು ನಡೆಯಲಿವೆ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಶುಭಫಲಗಳಿದ್ದಾವೆ, ಎಲ್ಲವೂ ಅನುಕೂಲಕರವಾಗಿದೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಆರೋಗ್ಯದ ಕಡೆ ಗಮನಕೊಡಿ, ಸ್ತ್ರೀಯರ ಸಹಕರ, ಅನುಕೂಲವಿರಲಿದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಮೃದ್ಧಿಯ ದಿನ, ಆಲೋಚನೆಗಳಿಗೆ ಶುಭಫಲ, ಸ್ತ್ರೀಯರಿಗೆ ಬಲವಿದೆ, ಕುಲದೇವತಾರಾಧನೆ ಮಾಡಿ

ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!

ಧನುಸ್ಸು - ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ, ವಿವೇಕ ಜಾಗೃತವಾಗಲಿದೆ, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಕೊಂಚ ಅಸಮಧಾನ ಇರಲಿದೆ,. ಸಂಜೀವಿನಿ ಯಂತ್ರ ಧಾರಣೆ ಮಾಡಿ

ಕುಂಭ - ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಅಹಿತಕರ ಮಾತು, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮೀನ - ಪ್ರಯಾಣದಲ್ಲಿ ತೊಂದರೆ, ಕೃಷಿಕರಿಗೆ ಕೊಂಚ ಆತಂಕ, ಅಸಮಧಾನವೂ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ