ಮೇಷ - ಸುಖ ಸಮೃದ್ಧಿ, ತಾಯಿಯಿಂದ ಅನುಗ್ರಹ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ - ಸಹೋದರ - ಸಹೋದರಿಯರಲ್ಲಿ ಕಲಹ, ಸ್ತ್ರೀಯರಿಗೆ ಸ್ಥಾನ ಪ್ರಾಪ್ತಿ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಮಿಥುನ - ಗೃಹ ಖರೀದಿಗೆ ದಾರಿ, ಮಂಗಳಕಾರ್ಯಕ್ಕೆ ಚಾಲನೆ, ಹಣಕಾಸಿನ ಸಮೃದ್ಧಿ, ಪಿತೃ ದೇವತೆಗಳ ಆರಾಧನೆ ಮಾಡಿ

ಕಟಕ - ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ, ಸಹೋದರರಿಂದ ಬಲ, ವಿಷ್ಣುಸಹಸ್ರನಾಮ ಪಠಿಸಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ - ಹಣಕಾಸಿನ ಸಮೃದ್ಧಿ, ಮಾತಿನಿಂದ ಲಾಭ, ಪ್ರಯಾಣದಲ್ಲಿ ಎಚ್ಚರವಾಗಿರಿ, ಪಿತೃದೇವತೆಗಳ ಆರಾಧನೆ ಮಾಡಿ

ಕನ್ಯಾ - ದೇಹದಲ್ಲಿ ಸದೃಢತೆ, ಶುಭಫಲ, ಸಮಾಧಾನ ಇರಲಿದೆ, ಓಂ ನಮೋ ನಾರಾಯಣಾಯ ಮಂತ್ರ ಹೇಳಿಕೊಳ್ಳಿ

ತುಲಾ - ಕೆಲಸಕಾರ್ಯಗಳಲ್ಲಿ ಯಶಸ್ಸು, ಲಾಭದ ದಿನ, ಅನುಕೂಲದ ವಾತಾವರಣ, ಅಮ್ಮನವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಶತ್ರುಗಳ ಮರ್ದನ, ತಾಯಿಯಿಂದ ಅನುಕೂಲ, ಸಮೃದ್ಧಿಯ ಫಲ, ಧನ್ವಂತರಿ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸಸ್ಸು - ಸಹೋದರ - ಸಹೋದರಿಯರಿಂದ ಫಲ, ಶುಭಫಲ, ಕೃಷ್ಣ ಪ್ರಾರ್ಥನೆ ಮಾಡಿ, ಅನುಕೂಲವಾಗಲಿದೆ

ಮಕರ - ಬಯಸಿದ ಆಹಾರ ಸಿಗಲಿದೆ, ಆರೋಗ್ಯದಲ್ಲಿ ಎಚ್ಚರವಹಿಸಿ, ಸ್ತ್ರೀ ಮಿತ್ರರಿಂದ ಸಹಕಾರ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ - ಸಂಗಾತಿಯಿಂದ ಭರವಸೆ, ಉದ್ಯೋಗದಲ್ಲಿ ಎಚ್ಚರವಾಗಿರಿ, ವಿಷ್ಣು ಸಹಸ್ರನಾಮ ಪಠಿಸಿ

ಮೀನ - ಉತ್ತಮ ಫಲಗಳಿದ್ದಾವೆ, ಪ್ರಯಾಣದಲ್ಲಿ ಎಚ್ಚರವಾಗಿರಿ, ದತ್ತಾತ್ರೇಯ ಪ್ರಾರ್ಥನೆ ಮಾಡಿ