ಮೇಷ - ಶುಭಫಲಗಳಿದ್ದಾವೆ, ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಆರೋಗ್ಯದ ಕಡೆ ಗಮನಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರ ಸುಲುವಾಗಿ ಖರ್ಚು, ಬುದ್ಧಿ ಮಂಕಾಗಲಿದೆ, ಮಕ್ಕಳಿಂದ ಪ್ರತ್ಯುತ್ತರ, ಮನಸ್ಸಿಗೆ ಸಮಾಧಾನ, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ - ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕೃಷಿಕರೂ ಕೊಂಚ ಎಚ್ಚರವಾಗಿರಬೇಕು, ಮಕ್ಕಳಿಂದ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ - ಕೃಷಿಕರಿಗೆ ಹಾಗೂ ಸ್ತ್ರೀಯರಿಗೆ ಉತ್ತಮ ದಿನ, ಸಮಾಧಾನವೂ ಇರಲಿದೆ, ಸೂರ್ಯ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಹಣಕಾಸಿನ ಲಾಭ, ನಷ್ಟ ಸಂಭವ, ಸಹೋದರರ ಸಹಕಾರ, ವಸ್ತು ಗಳ ಬಗ್ಗೆ ಎಚ್ಚರಿಕೆ ಇರಲಿ, ಕುಜ ಪ್ರಾರ್ಥನೆ, ತೊಗರಿ ದಾನ ಮಾಡಿ

ಕನ್ಯಾ - ಲಾಭದ ದಿನ, ದ್ರವ ವ್ಯಾಪಾರಿಗಳಿಗೆ ಲಾಭ, ಹಣಕಾಸು-ಮಾತಿನ ಸಮೃದ್ಧಿ, ದಾಂಪತ್ಯದಲ್ಲಿ ಏರುಪೇರು, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ತುಲಾ - ಸ್ತ್ರೀಯರಿಗೆ ಮಾನ್ಯತೆ, ಸಹೋದರರ ಸಹಕಾರ, ಪಿತೃದೇವತೆಗಳ ಆರಾಧನೆ ಮಾಡಿ

ವೃಶ್ಚಿಕ - ಮಕ್ಕಳಿಂದ ಶುಭಫಲ, ಹಣಕಾಸು ಅನುಕೂಲವಾಗಿರಲಿದೆ, ಮಾತಿನಿಂದ ಕಾರ್ಯ ಸಾಧನೆ, ಕುಜ-ಬುಧರ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು -  ಹಂಸಯೋಗ, ಭದ್ರಯೋಗದ ಫಲಗಳಿದ್ದಾವೆ, ಶುಭ ದಿನವಾಗರಲಿದೆ, ಪ್ರಯಾಣದಲ್ಲಿ ಕೊಂಚ ಎಚ್ಚರಿಕೆ ಇರಲಿ, ಕುಜ ಪ್ರಾರ್ಥನೆ ಮಾಡಿ

ಮಕರ - ಶುಭಫಲಗಳಿದ್ದಾವೆ, ಸ್ತ್ರೀಯರಿಗೆ ಅನುಕೂಲದ ದಿನ, ಸಂಗಾತಿಯಿಂದ ಸಹಕಾರ, ವೃತ್ತಿಪರರಿಗೆ ಕೊಂಚ ಕಾರ್ಯ ವಿಘ್ನ, ಕೃಷ್ಣ  ಸ್ಮರಣೆ ಮಾಡಿ

ಕುಂಭ - ಮಿಶ್ರಫಲದ ದಿನ, ಲಾಭವೂ ಇದೆ, ನಷ್ಟವೂ ಇದೆ, ಕುಟುಂಬದಲ್ಲಿ ಕೊಂಚ ತೊಡಕುಗಳ ಸಾಧ್ಯತೆ ಇದೆ, ಪಿತೃದೇವತೆಗಳ ಸ್ಮರಣೆ ಮಾಡಿ

ಮೀನ - ದೇಹಾಯಾಸ, ಮಕ್ಕಳಿಂದ ನಷ್ಟ ಸಂಭವ, ಸೋದರ ಸಂಬಂಧಿಗಳಿಂದ ಸಹಕಾರ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ