ಬೆಂಗಳೂರು; ಹೆತ್ತ ತಾಯಿಗೆ ಸುಪಾರಿ ಕೊಟ್ಟ ಪುತ್ರ... ಒಂದೇ ದಿನಕ್ಕೆ ಎಲ್ಲರೂ ಅಂದರ್!

ಮಿಡ್ ನೈಟ್ ಮರ್ಡರ್/ ಮನೆ ಛಾವಣೀ ಇಳಿದು ಒಳಗೆ ಇಳಿದ ಹಂತಕರು/ ಮಹಿಳೆ ಕೊಲೆಗೆ ಬ್ಲಾಂಕ್ ಚೆಕ್ ಸುಪಾರಿ/ ಬೆಂಗಳೂರಿನ ಕೊಲೆಯ ಸ್ಟೋರಿ

Suvarna News FIR Woman Supari Murder Mystery Bengaluru

ಬೆಂಗಳೂರು(ಆ. 25)  ಮಿಡ್ ನೈಟ್ ನಲ್ಲಿ ನಡೆದ ಕೊಲೆಯದು. ಮನೆ ಛಾವಣಿ ಒಡೆದು ಒಳನುಗ್ಗಿ ಮೂವರು ಹಂತಕರು ಕೊಲೆ ಮಾಡಿದ್ದರು. ಮನೆ ಒಳಗೆ ಮೂವರು ಹೋದರೆ ಹೊರಗೆ ಬಂದಿದ್ದು ಇಬ್ಬರು ಮಾತ್ರ.

ಬೆಳಗ್ಗೆ ಸೆಕ್ಯೂರಿಟಿ..ರಾತ್ರಿ ಭಯಾನಕ ಕಳ್ಳರು

ತಂದೆ-ಮಗ ಮತ್ತು ತಾಯಿ.. ಮಹಿಳೆ ಕೊಲೆಗೆ ಬ್ಲಾಂಕ್ ಚೆಕ್ ಸುಪಾರಿ.. ಏನಿದು ಮರ್ಡರ್ ಸ್ಟೋರಿ.. ಆಸ್ತಿ ವಿಚಾರಕ್ಕೆ ಹೆತ್ತ ತಾಯಿಯನ್ನೇ ಕೊಲೆ ಮಾಡಲು ಸುಪಾರಿ ನೀಡಿದ್ದ ಪಾಪಿ ಪುತ್ರ. 

Latest Videos
Follow Us:
Download App:
  • android
  • ios