ಸ್ಪೇನ್(ಡಿ.  27)  ಕ್ರಿಸ್‌ಮಸ್ ಹಬ್ಬದಂದು ತಾನಿದ್ದ ಜೈಲಿಗೆ ಪತ್ನಿ ಜೈಲಿಗೆ ಪತ್ನಿ ಭೇಟಿ ಕೊಟ್ಟಿಲ್ಲ ಎಂಬ ಸಿಟ್ಟಿಗೆ ಇಲ್ಲೊಬ್ಬ ಗಂಡ  ತನ್ನ ಶಿಶ್ನವನ್ನು ಕತ್ತರಿಸಿಕೊಂಡಿದ್ದಾನೆ.

ಸ್ಪೇನ್‌ನ ಪೋರ್ಟೊ ಡಿ ಸಾಂತಾ ಮಾರಿಯಾದ ಪೋರ್ಟೊ  ಜೈಲಿನಲ್ಲಿ ಈ ಘಟನೆ ನಡೆದಿದೆ.  ಕ್ಸಿಸ್ ಮಸ್ ಸಮಯದಲ್ಲಿ ಕೈದಿಗಳು ಕೆಲ ಕಾಲವಮನ್ನು ತಮ್ಮ ಪತ್ನಿಯರೊಂದಿಗ್ಎ ಕಳೆಯಲು ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಲೈಂಗಿಕ ಚಟುವಟಿಕೆಯಲ್ಲಿಯೂ ತೊಡಗಬಹುದು. ಪತ್ನಿ ಭೇಟಿಗೆ ನಿರಾಕರಿದ್ದಕ್ಕೆ ಕೆರಳಿದವ ಇಂಥ ಕೆಲಸ ಮಾಡಿಕೊಂಡಿದ್ದಾನೆ.

ಆ ವೇಳೆ ಶಿಶ್ನವೂ ಮುರಿದುಹೋಗಬಹುದು..ಎಚ್ಚರ

ಗಾಯಗೊಂಡ ಕೈದಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಪ್ರಾಣಾಪಯದಿಂದ ಕೈದಿ ಪಾರಾಗಿದ್ದಾನೆ. ಆದರೆ ಜನನೇಂದ್ರೀಯ ಮರುಜೋಡಣೆ ಸಾಧ್ಯವಾಗುತ್ತದೆಯೇ ಎಂಬುದನ್ನು ವೈದ್ಯರು ಸ್ಪಷ್ಟಮಾಡಿಲ್ಲ.

ಸ್ಪೇನಿಸ್ ಜೈಲಿನಲ್ಲಿ ಇಂಥದ್ದೆ ಘಟನೆಗಳು ಹಿಂದೆಯೂ ನಡೆದಿದ್ದವು. ಕೊರೋನಾ ಭಯದಿಂದ ಗುಜರಾತ್ ನಲ್ಲಿ ಕಾರ್ಮಿಕನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದು ವರದಿಯಾಗಿತ್ತು.