ಪುಣೆ  (ಜ.  18)  ಈತ ಬಹಳ ಚಾಲಾಕಿ ಆಸಾಮಿ.  ಮಸಾಜ್ ಪಾರ್ಲರ್ ಗೆ ಗ್ರಾಹಕನಾಗಿ ಹೋಗಿದ್ದವ ಅಲ್ಲಿನದೆಲ್ಲ ಚಿತ್ರೀಕರಣ ಮಾಡಿಕೊಂಡು ಸಿಬ್ಬಂದಿ ಬೆದರಿಸುತ್ತಿದ್ದ!

ಮಸಾಜ್ ಪಾರ್ಲರ್ ಮಹಿಳೆಯನ್ನು ರಹಸ್ಯವಾಗಿ ವಿಡಿಯೋ ಮಾಡಿದ ಗ್ರಾಹಕರನೊಬ್ಬ ಅದನ್ನು ಇಟ್ಟುಕೊಂಡು ಆಕೆಗೆ ಬೆದರಿಸಿ ಲೈಂಗಿಕ ಕಾಮನೆ ತೀರಿಸಲು ಬೇಡಿಕೆಯಿಟ್ಟಿದ್ದ.

ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ.. ಪತ್ನಿ ಚಲಾಯಿಸುತ್ತಿದ್ದರು

ಸುರೇಶ್ ಮಾಹಾದಿಕ್ ಎನ್ನುವ ವ್ಯಕ್ತಿ ಆಯುರ್ವೇದಿಕ್ ಪಾರ್ಲರ್  ಭೇಟಿ ನೀಡಿದ್ದಾನೆ. ಮಹಿಳಾ ಸಿಬ್ಬಂದಿಯಿಂದ ಮಸಾಜ್ ಮಾಡಿಸಿಕೊಂಡಿದ್ದಾನೆ. ಆದರೆ ಇದನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದಾನೆ.

ಇದನ್ನೇ ಇಟ್ಟುಕೊಂಡು ನಂತರ ಬೆದರಿಕೆ ಹಾಕಿದ್ದಾನೆ. ನೀನು ಲೈಂಗಿಕವಾಗಿ ಸಹಕರಿಸದಿದ್ದರೆ  ಇದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದಿದ್ದಾನೆ.  ನೊಂದ ಮಹಿಳೆ ದೂರು ನೀಡಿದ್ದಾಳೆ. 

ಮಸಾಜ್ ಒಂದನ್ನು ಬಿಟ್ಟು ಬಾಕಿ ಎಲ್ಲ ಇಲ್ಲಿ ಸಿಗುತ್ತದೆ