ಜಾರ್ಜಿಯಾ (ಫೆ. 10) ಈ ಕಿರಾತರಕಿ ಶಿಕ್ಷಕಿ ಮಕ್ಕಳ ಎದುರು ತನ್ನ ತೃಷೆ ತೀರಿಸಿಕೊಂಡಿದ್ದಾಳೆ.  7-8 ವರ್ಷದ ಮಕ್ಕಳ ಮುಂದೆ ಕ್ಲಾಸ್  ರೂಂ ನಲ್ಲೇ ಹಸ್ತಮೈಥುನ ಮಾಡಿಕೊಂಡ ಶಿಕ್ಷಕಿಯನ್ನು ಬಂಧಿಸಲಾಗಿದೆ.

ಶಿಕ್ಷಕಿ ಅಮೆಲಿಯಾ ರೆಸ್ಲರ್(30)  ಮಕ್ಕಳ ಎದುರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ವಿಡಿಯೋ ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾಳೆ .

ನಟಿ ಬಾತ್ ರೂಂಗೆ ನುಗ್ಗಿ ಹಸ್ತಮೈಥುನ ಮಾಡಿಕೊಂಡ ಭೂಪ

ವಿಡಿಯೋ ಹರಿದಾಡಿದ್ದು ಆಡಳಿತ ಮಂಡಳಿಯವರ ಕಣ್ಣಿಗೂ ಬಿದ್ದಿದೆ. ಇದಾದ ಮೇಲೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹತ್ತೊಂಭತ್ತು ವಿದ್ಯಾರ್ಥಿಗಳ ಎದುರು ಶಿಕ್ಷಕಿ ಈ ಕೆಲಸ ಮಾಡಿದ್ದು ಪ್ರತ್ಯೇಕವಾಗಿ  19  ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.  ಸ್ನಾಪ್ ಚಾಟ್ ನಲ್ಲಿ ವಿಡಿಯೋ ಹರಿಬಿಡಲಾಗಿದ್ದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಕ್ಕಳ ಮೇಲಲಿನ ಕಿರುಕುಳಕ್ಕೆ ಜಾರ್ಜಿಯಾದಲ್ಲಿ  5-20  ವರ್ಷದವರೆಗೆ ಶಿಕ್ಷೆ ವಿಧಿಸಲಾಗುತ್ತದೆ.  ಹಿಂದೆ ಬೇರೆ ಕಡೆ ಕೆಲಸ ಮಾಡುತ್ತಿದ್ದವಳನ್ನು ಅರೆಕಾಲಿಕ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು .

An Exposer on the Exposure 🤔 Amelia Ressler, 30, was arrested after staff members at Mt. Zion Elementary School...

Posted by The Exposure on Saturday, 6 February 2021