Asianet Suvarna News Asianet Suvarna News

15ರ ವಿದ್ಯಾರ್ಥಿ ಜತೆ 41ರ ಶಿಕ್ಷಕಿ ಕಾಮದಾಟ.. ಗರ್ಭಿಣಿಯಾದವಳ ಕೆಲಸವೂ ಹೋಯ್ತು!

* ವಿದ್ಯಾರ್ಥಿ ಜತೆ ಟೀಚರ್ ಕಾಮದಾಟ
* ಎಂಟು ತಿಂಗಳ ಗರ್ಭಿಣಿಯಾದವಳ ಕೆಲಸವೂ ಹೋಯ್ತು
* ಯಾವ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒದ್ದಾಡಿದ ಪೊಲೀಸರು
* ಶಿಕ್ಷಕಿ ಮತ್ತು ಬಾಲಕನ ನಡುವಿನ ಸಲ್ಲಾಪದ ದೃಶ್ಯಗಳು ಇವೆಯಂತೆ

Florida teacher accused of sexual relationship with 15-year-old student mah
Author
Bengaluru, First Published Oct 13, 2021, 12:40 AM IST
  • Facebook
  • Twitter
  • Whatsapp

ಫ್ಲೋರಿಡಾ(ಅ. 13)  ಈ ಲೇಡಿ ಟೀಚರ್(Teacher) ಎಡವಟ್ಟು ಮಾಡಿಕೊಂಡಿದ್ದಾರೆ. ತನ್ನದೇ ವಿದ್ಯಾರ್ಥಿ ಜತೆ ಸಂಬಂಧ ಬೆಳೆಸಿಕೊಂಡು ಈಗ (Pregnant)ಗರ್ಭಿಣಿಯಾಗಿದ್ದಾರೆ. ಇನ್ನೊಂದು ಕಡೆ ಕಾನೂನು ಸಮರವನ್ನು ಎದುರಿಸಬೇಕಾಗದೆ.

ವಿದ್ಯಾರ್ಥಿ(Student) ಜತೆ ಕಾಮದಾಟ (sexual relationship) ಆಡಿದ ಶಿಕ್ಷಕಿಯನ್ನು ಬಂಧಿಸಲಾಗಿದೆ.  ಈಕೆ ಹೆಸರು ಹ್ಯಾರಿ ಕ್ಲಾವಿ. 41 ವರ್ಷ ಈಕೆ 15 ವರ್ಷ ವಯಸ್ಸಿನ ವಿದ್ಯಾರ್ಥಿ ಜೊತೆಗೆ ಕಾಮದಾಟ ಆಡಿದ್ದಾಳೆ ಶಿಕ್ಷಕಿ ಮತ್ತು ವಿದ್ಯಾರ್ಥಿ  ಖಾಸಗಿ ಕ್ಷಣಗಳನ್ನು ಕಳೆದಿರುವ ದೃಶ್ಯಗಳು ಲಭ್ಯವಾಗಿವೆ ಎನ್ನಲಾಗಿದೆ. ಶಿಕ್ಷಕಿಯ ಬಳಿ ಗನ್ ಸಹ ಪತ್ತೆಯಾಗಿದೆ.

ಈಜುಕೋಳದಲ್ಲಿ ಮಹಿಳಾ ಪೇದೆ ಜತೆ ಜಗತ್ತನ್ನೇ ಮರೆತ ಡಿಎಸ್‌ಪಿ

ಬಾಲಕನ ಮೇಲೆ ಆಕೆ ಅತ್ಯಾಚಾರ ಮಾಡಿದ್ದಾಳೆ ಎನ್ನಲು ಸಾಧ್ಯವಿಲ್ಲ. ಇದು ಒಪ್ಪಿತ ಕ್ರಿಯೆಯೇ ಆಗಿರಬಹುದು ಆದರೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕಿ ಈಗ  8 ತಿಂಗಳ ಗರ್ಭಿಣಿ.  ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. 

ಬಾಲಕ ತಾನು ಟೀಚರ್ ಜತೆ ಸೆಕ್ಸ್ ಮಾಡುತ್ತಿರುವ ವಿಡಿಯೋವನ್ನು ಗೆಳೆಯರಿಗೆ ತೋರಿಸಿದ್ದಾನೆ. ಈ ಕಾರಣದಿಂದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿಗೆ ಯಾವ ಆಧಾರಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನುವ ತಲೆಬಿಸಿಯೂ ಉಂಟಾಗಿದೆ. ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿದ ಆರೋಪ ಸಹ ಹ್ಯಾರಿ ಕ್ಲಾವಿ ಮೇಲೆ ಇದೆ. 

ಅಮೆರಿಕದಲ್ಲಿ ಇಂಥ ಪ್ರಕರಣಗಳು ಹೊಸದೇನಲ್ಲ.  ಮಕ್ಕಳ ಎದುರಿನಲ್ಲಿಯೇ ಶಿಕ್ಷಕಿ ಹಸ್ತ ಮೈಥುನ ಮಾಡಿಕೊಂಡಿದ್ದ ಪ್ರಕರಣ ವರದಿಯಾಗಿತ್ತು. ಬಸ್ ನಲ್ಲಿಯೇ ಜೋಡಿಯ ಕಾಮದಾಟ ವೈರಲ್ ಆಗಿತ್ತು. 

 

Follow Us:
Download App:
  • android
  • ios