ಮಾಜಿ ನಟಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಫನ್ನಿ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ಫೇಮಸ್. ನಟಿ ಸೋಷಿಯಲ್ ಮೀಡಿಯಾದ ಲೇಟೆಸ್ಟ್ ಟ್ರೆಂಡ್ಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಇದೀಗ ಇವರು ಮತ್ತೊಮ್ಮೆ ಸೋಷಿಯ ಪೋಸ್ಟ್ ಬಗ್ಗೆ ಮಾತನಾಡಿದ್ದಾರೆ.

ಪಿಸ್ತಾ ಗ್ರೀನ್ ಕಲರ್ ಸೀರೆಯುಟ್ಟು ತಮ್ಮ ಪೆಟ್ ಜೊತೆ ಫೋಟೋ ಶೇರ್ ಮಾಡಿದ್ದಾರೆ. ತಮ್ಮ ಶೇರು ಜೊತೆಗಿರೋ ಫೋಟೋ ಹಾಕಿ ಟ್ರೆಂಡ್ ಮಾಡಿದ್ದಾರೆ.

ಕಾಶಿಯಲ್ಲಿ ಗೋಲ್ಗಪ್ಪ ತಿನ್ನುತ್ತಿರುವ ಕೇಂದ್ರ ಸಚಿವೆಯ ಫೋಟೋ ವೈರಲ್‌!

ಬಿಗ್ಬಾಸ್ ಸ್ಪರ್ಧಿಯಾಗಿದ್ದ ಶೆಹನಾಝ್ ಗಿಲ್ ಅವರ ಸಡ ಕುತ್ತ ತೊಮ್ಮಿ ಟ್ರೆಂಡಡ್ ಜೊತೆಗೇ ತಾವೂ ಸೇರಿದ್ದಾರೆ.  ಸಡ ಕೊತ್ತ ಟೊಮ್ಮಿಯಲ್ಲ, ಶೇರು ಆಗಿದ್ದರೆ ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by BGM DON™ (@bgm__don)

ಪಾರ್ಟಿ ಹೋ ರಹಿ ಹೇಂ ಟ್ರೆಂಡ್ಗೂ ಮುನ್ನ ವೈರಲ್ ಆಗಿತ್ತು ಬಿಗ್ಬಾಸ್ ಮನೆಯ ಸ್ಪರ್ಧಿ ಶೆಹನಾಜ್ ಅವರ ಡಯಲಾಗ್. ಸದ್ಯ ಇವೆರೂ ಟ್ರೆಂಡ್ನಲ್ಲಿದೆ