ಟಾಲಿವುಡ್‌ ಸೂಪರ್‌ ಸ್ಟಾರ್‌ ಅಲ್ಲರಿ ನರೇಶ್‌ ಹೊಸ ಚಿತ್ರ 'ನಾಂದಿ' ಲುಕ್‌ ಈಗಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಪೋಸ್ಟರ್‌ನಲ್ಲಿ ನರೇಶ್‌ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. 

ರಾಮ್ ಚರಣ್ - ಉಪಾಸನಾ ಲವ್‌ ಸ್ಟೋರಿಯಲ್ಲೊಂದು ಟ್ವಿಸ್ಟ್‌! ಕ್ಯೂಟ್‌ ಕಪಲ್‌ ನೋಡಿ

ಈ ಚಿತ್ರದಲ್ಲಿ ನರೇಶ್‌ಗೆ ಜೋಡಿಯಾಗಿ ಶರತ್‌ ಕುಮಾರ್‌ ಅವರ ಪುತ್ರಿ ವರಲಕ್ಷ್ಮಿ ಮಿಂಚಲಿದ್ದಾರೆ. ಅಷ್ಟೆ ಅಲ್ಲದೇ ಚಿತ್ರಕ್ಕೆ ಶ್ರೀ ಚರಣ್‌ ಪಾಕ್ಲಾ ಸಂಗೀತ ನೀಡುತ್ತಿದ್ದಾರೆ. 

ಮಾಸ್‌ ಆ್ಯಂಡ್‌ ಕ್ಲಾಸ್‌ ಚಿತ್ರಗಳು ಸೇರಿದಂತೆ ಸುಮಾರು 56 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅಲ್ಲರಿ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಬರೀ ಸೋಲನ್ನೆ ನೋಡುತ್ತಿದ್ದಾರೆ. ಆದರೆ ವಿಜಯ್‌ ಕನಕಮೆಡಲಾ ಚಿತ್ರದ ಕಥೆಯನ್ನು ಸೂಪರ್‌ ಆಗಿ ಮಾಡಿದ್ದು, ಹಿಟ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಅಭಿಮಾನಿಗಳು ಹೇಳುತ್ತಾರೆ.

White-Black ಜೋಡಿ ಫುಲ್ ಟ್ರೋಲ್‌; ನೀವ್ ಕೇಳಿ ಇವ್ರ ಲವ್‌ ಸ್ಟೋರಿ!