ರಾಮ್ ಚರಣ್ - ಉಪಾಸನಾ ಲವ್‌ ಸ್ಟೋರಿಯಲ್ಲೊಂದು ಟ್ವಿಸ್ಟ್‌! ಕ್ಯೂಟ್‌ ಕಪಲ್‌ ನೋಡಿ

First Published Jan 18, 2020, 12:52 PM IST

ಚಿರಂಜೀವ್ ಮಗ, ಟಾಲಿವುಡ್‌ ಚೆರಿ ರಾಮ್ ಚರಣ್ ಹಾಗೂ ಉಪಾಸನಾ ಕಪಲ್‌ ಒಟ್ಟಾಗಿ ನೋಡಿದ್ರೆ ಎಷ್ಟೋ ಮಂದಿಗೆ ಇನ್‌ಸ್ಪಿರೇಷನ್‌ ಆಗುತ್ತಾರೆ. ಅಷ್ಟೇ ಅಲ್ಲದೇ ಅವರಿಬ್ಬರದ್ದು ಲವ್‌ ಮ್ಯಾರೇಜಾ? ಅರೇಂಜ್ ಮ್ಯಾರೇಜಾ?  ಕುತೂಹಲ ನಿಮ್ಮಗಿದ್ದರೆ ಇಲ್ಲಿದೆ ಓದಿ...
 
2007ರಲ್ಲಿ 'ಚಿರಂತ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ರಾಮ್ ಚರಣ್.

ಟಾಲಿವುಡ್‌ನಲ್ಲಿ ಉಪಾಸನಾ-ಚರಣ್ ಐಡಿಯಲ್‌ ಕಪಲ್.

ಉದ್ಯಮ ಕುಟಂಬದಿಂದ ಬಂದವರು ಉಪಾಸನಾ. ಖ್ಯಾಟ ನಟ ಚಿರಂಜೀವಿ ಪುತ್ರ ರಾಮ್‌ ಚರಣ್‌ ಅವರನ್ನು ಮೊದಲು ಭೇಟಿಯಾಗಿದ್ದು Sports Clubನಲ್ಲಿ.

ಮೊದಮೊದಲು ಇವರಿಬ್ಬರು ಸದಾ ಜಗಳವಾಡುತ್ತಿದ್ದರಂತೆ.

5 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸಿ ಆನಂತರ ಕುಟುಂಬದವರಿಗೆ ತಿಳಿಸಿದ್ದಾರೆ.

ಕುಟುಂಬದವರಿಗೆ ಮೊದಲೇ ಪರಿಚಯವಿದ್ದ ಕಾರಣ ಮದುವೆಗೆ ಸುಲಭವಾಗಿ ಒಪ್ಪಿಕೊಂಡರಂತೆ.

ಡಿಸೆಂಬರ್ 11,2011ರಲ್ಲಿ ಅದ್ಧೂರಿಯಾಗಿ ಎಂಗೇಜ್‌ ಆದರು.

ಜೂನ್ 14,2012 ರಂದು ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜೀವನಶೈಲಿ ಹಾಗೂ ಆರೋಗ್ಯ ನಿಯತಕಾಲಿಕ B Positive Magazineನ ಮುಖ್ಯ ಸಂಪಾದಕರು ಉಪಾಸನಾ ಹಾಗೂ ಅಪೊಲೋ ಲೈಫ್‌ನ ಚಾರಿಟಿ ವೈಸ್‌ ಪ್ರೆಸಿಡೆಂಟ್.

2019ರಲ್ಲಿ philanthropist of the year ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?