White-Black ಜೋಡಿ ಫುಲ್ ಟ್ರೋಲ್‌; ನೀವ್ ಕೇಳಿ ಇವ್ರ ಲವ್‌ ಸ್ಟೋರಿ!

First Published 16, Jan 2020, 3:22 PM

'ರಾಜ ರಾಣಿ' ಚಿತ್ರದ ಮೂಲಕ ಕಾಲಿವುಡ್‌ನಲ್ಲಿ ನೆಲೆ ಕಂಡ ನಿರ್ದೇಶಕ ಅಟ್ಲೀ ಮತ್ತು ಅವರ ಪತ್ನಿ ಪ್ರಿಯಾ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ಮೈ ಬಣ್ಣದ ಕಾರಣದಿಂದಲೇ ಟ್ರೋಲ್ ಮಾಡಲಾಗುತ್ತೆ. ಆದರೆ ಅವರಿಬ್ಬರ ಲವ್‌ ಸ್ಟೋರಿ ಕೇಳಿ ಅಭಿಮಾನಿಗಳು ಈ ಜೋಡಿಗೆ ಫುಲ್ ಫಿದಾ ಆಗಿದ್ದಾರೆ.....
 
'ರಾಜ ರಾಣಿ' ಚಿತ್ರದ ಮೂಲಕ ನಿರ್ದೇಶಕನಕ್ಕೆ ಕಾಲಿಟ್ಟ ಅಟ್ಲೀ.

ಕಾಲೇಜಿನಲ್ಲಿದ್ದಾಗ ಪ್ರಿಯಾಗೆ ಆ್ಯಕ್ಟಿಂಗ್ ಹಾಗೂ ಡ್ಯಾನ್ಸ್‌ ಕ್ರೇಜ್ ಇತ್ತು.

ಕಿರುತೆಯಲ್ಲಿ ನಿರೂಪಕಿಯಾಗಿ, ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಪ್ರಿಯಾ ಕಾಣಿಸಿಕೊಂಡಿದ್ದಾರೆ.

ಮ್ಯೂಚುಯಲ್ ಫ್ರೆಂಡ್‌ ಮೂಲಕ ಒಬ್ಬರಿಗೊಬ್ಬರು ಪರಿಚಿತರಾದರು.

ಅಟ್ಲೀ ಮೊದಲ ಚಿತ್ರದ ಏಳು-ಬೇಳುಗಳಲ್ಲಿ ಪ್ರಿಯಾ ಜೊತೆಯಾಗಿದ್ದರು.

ಪ್ರಿಯಾ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರೆ ಎಂದಾಗ, ಅಟ್ಲೀ 'ನನ್ನ ಜಾತಕವನ್ನು ನಿಮ್ಮ ತಂದೆಗೆ ಕೊಡು' ಎಂದಿದ್ದರಂತೆ.

ಫೋನ್‌ ಮಾಡಿದ್ದರಂತೆ. 'ನನಗೆ ಅನಿಸಿದ್ದೇನು ಎಂದು ಹೇಳಿದ್ದೇನೆ. ನಿಮಗೆ ಒಪ್ಪಿಗೆ ಇದ್ರೆ ನಾನು ನಿಮ್ಮ ಕುಟುಂಬದವರ ಜೊತೆ ಮಾತನಾಡುತ್ತೇನೆ' ಎಂದಿದ್ದರು.

ಪ್ರಿಯಾ ತಮ್ಮ ಪೋಷಕರೊಂದಿಗೆ ಮಾತನಾಡಿ ಅಟ್ಲೀ ಜೊತೆ ಮದುವೆಗೆ ಒಪ್ಪಿದ್ದರು.

ನವೆಂಬರ್ 9,2014ರಲ್ಲಿ ಅಟ್ಲೀ- ಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಟ್ಲೀ ಡಾರ್ಕ್‌ ಹಾಗೂ ಪ್ರಿಯಾ ಫೇರ್ ಕಾಂಪ್ಲೆಕ್ಷನ್‌ ಇರೋ ಕಾರಣಕ್ಕೆ ಇವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡುತ್ತಲೇ ಇರುತ್ತಾರೆ ಮಂದಿ.

loader