ವರ್ತನೆ ಮತ್ತು ವಿವಾದಗಳಿಗೆ ಹೆಸರುವಾಸಿಯಾದ ನಟಿ ರಾಖಿ ಸಾವಂತ್ ಇತ್ತೀಚೆಗೆ ತನ್ನ ವಿಡಿಯೋ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಮುಂಬೈನ ಬೀದಿಗಳಲ್ಲಿ ಅವರು ಮಕ್ಕಳಿಗೆ ಹಣ್ಣುಗಳನ್ನು ವಿತರಿಸಿದ್ದಾರೆ.

ರಾಖಿ ಕೆಲವು ದಿನಸಿ ಶಾಪಿಂಗ್ಗಾಗಿ ತನ್ನ ಮನೆಯಿಂದ ಹೊರಟಿದ್ದರು. ಅಲ್ಲಿ ಅವರು ತನ್ನ ಸುತ್ತಲಿನ ಬಡ ಮಕ್ಕಳನ್ನು ನೋಡಿದಳು. ತಾನು ಖರೀದಿಸುವಾಗ ಅವರು ಮಕ್ಕಳಿಗೆ ಸೇಬು ಎಳನೀರು ಕೊಟ್ಟಿದ್ದಾರೆ.

ರಾಖಿ ಸಾವಂತ್‌ಗೆ ಬಂಪರ್ ಗಿಫ್ಟ್ ಕೊಟ್ಟ ಬಿಗ್‌ಬಾಸ್..! ಕಾರ್ ಒಳಗಿದ್ದ ಮಗು ಯಾರದ್ದು..?

ರಾಖಿ ಸಾವಂತ್ ಬಡ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಿ ಫನ್ನಿ ವೈರಲ್ ವಿಡಿಯೋದಲ್ಲಿ ಹೆಚ್ಚು ಮಕ್ಕಳನ್ನು ಮಾಡಬೇಡ ಎಂದು ಅಮ್ಮನಿಗೆ ಹೇಳು ಎಂದಿದ್ದಾರೆ. ರಾಖಿ ಸಾವಂತ್ ಮಕ್ಕಳೊಂದಿಗೆ ಮಾತಾಡಿ, ಭಿಕ್ಷೆ ಬೇಡಬಾರದು ಎಂದು ಹೇಳಿದ್ದಾರೆ.

ಡ್ಯಾನ್ಸ್ ಮಾಡ್ತಿದ್ದಾಗೆ ಬ್ಲೌಸ್ ಬಿಚ್ಚಿತು..! ರಾಖಿ ಸಾವಂತ್ ಗರಂ

ಹಾಗೆಯೇ ಶಿಕ್ಷಣ ಮುಗಿಸಿ ಎಂದಿದ್ದಾರೆ. ಶಾಲೆಗೆ ಹೋಗಿ ಭಿಕ್ಷೆ ಬೇಡಬೇಡಿ. ನಂತರ ಕಷ್ಟಪಟ್ಟು ಕೆಲಸ ಮಾಡಿ , ಭಿಕ್ಷೆ ಬೇಡಬಾರದು.  ಹೆಚ್ಚು ಮಕ್ಕಳನ್ನು ಹೆರಬಾರದೆಂದು ನಿಮ್ಮ ತಾಯಿಗೆ ಹೇಳಿ  ಎಂದಿದ್ದಾರೆ. ಕೊನೆಯ ಡಯಲಾಗ್ ಅಂತೂ ವೈರಲ್ ಆಗಿ ಎಲ್ಲರೂ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.