ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಎಂದ ನಟಿಯರಿಗೆ ಸುಶಾಂತ್‌ ಟಾಂಗ್ ಕೊಟ್ಟಿದ್ದಾರೆ. ಸುಶಾಂತ್ ಗೆಳೆಯ ಯುವರಾಜ್ ಸಿಂಗ್ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್‌ಗೆ ಟಾಂಗ್ ಕೊಟ್ಟಿದ್ದಾರೆ.

ಸುಶಾಂತ್ ಗೆಳೆಯ ಯುವರಾಜ್ ಸಿಂಗ್ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್‌ಗೆ ಟಾಂಗ್ ಕೊಟ್ಟಿದ್ದಾರೆ. ತಾವೇನೂ ಮಾಡೇ ಇಲ್ಲ ಎಂಬಂತೆ ನಟಿಯರು ಸುಶಾಂತ್ ತುಂಬಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಎನ್ನುತ್ತಿದ್ದಾರೆ. ಈಗ ಸುಶಾಂತ್‌ನನ್ನು ಆರೋಪಿಸುತ್ತಿದ್ದಾರೆ. ಇದು ನಿಜಕ್ಕೂ ಹಾಸ್ಯ ಎಂದಿದ್ದಾರೆ.

ಮೊಬೈಲ್ ಸೀಜ್, NCB ವಿಚಾರಣೆ ವೇಳೆ ಕಣ್ಣೀರಿಟ್ಟ ದೀಪಿಕಾ..!

ಇದು ಒಂದು ಪ್ರಕರಣ. ಅವರೂ ಡ್ರಗ್ಸ್ ತೆಗೆದುಕೊಳ್ಳೋದರಲ್ಲಿ ಭಾಗಿಯಾಗಿದ್ರು ಎಂದರೆ ಉಂಟಾಗವಹುದಾದ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಸುಶಾಂತ್ ಫಾರ್ಮ್‌ಹೌಸ್ ಪಾರ್ಟಿಯಲ್ಲಿ ಭಾಗವಹಿಸಿದ್ದನ್ನು ಶ್ರದ್ಧಾ ಒಪ್ಪಿಕೊಂಡಿದ್ದು, ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಇದೇ ವೇಳೆ ಸುಶಾಂತ್ ಸಿನಿಮಾ ಶೂಟಿಂಗ್ ನಡುವೆ, ವಾನಿಟಿ ವ್ಯಾನ್‌ನಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಎಂದೂ ಅವರು ಹೇಳಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಮೌನಿ ರಾಯ್: ಇಲ್ನೋಡಿ ಫೋಟೋಸ್

ಸಾರಾ ಅಲಿ ಖಾನ್ ಕೇದಾರ್‌ನಾಥ್ ಸಿನಿಮಾ ಸಂದರ್ಭ ಸುಶಾಂತ್ ಜೊತೆಗಿನ ಸಂಬಂಧ ಒಪ್ಪಿಕೊಂಡಿದ್ದು, ಥೈಲೆಂಡ್‌ಗೆ ಟ್ರಿಪ್ ಹೋಗಿದ್ದು ಒಪ್ಪಿಕೊಂಡಿದ್ದಾರೆ. ನಾನೊಮ್ಮೆಯೂ ಡ್ರಗ್ಸ್ ತಗೊಂಡಿಲ್ಲ, ಸುಶಾಂತ್‌ಗೆ ಡ್ರಗ್ಸ್ ತಗೊಳೋ ಅಭ್ಯಾಸ ಇತ್ತು ಎಂದಿದ್ದಾರೆ. ಇಬ್ಬರ ಫೋನ್‌ಗಳನ್ನು ಎನ್‌ಸಿಬಿ ಸೀಜ್ ಮಾಡಿದೆ.