ಮೊಬೈಲ್ ಸೀಜ್, NCB ವಿಚಾರಣೆ ವೇಳೆ ಕಣ್ಣೀರಿಟ್ಟ ದೀಪಿಕಾ..!
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಯಲ್ಲೇನಾಯ್ತು..? ಇಲ್ಲಿ ನೋಡಿ
110

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ದೀಪಿಕಾ ಪಡುಕೋಣೆ ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

210

ಬೆಳಗ್ಗೆ 10 ಗಂಟೆಗೆ ಎನ್‌ಸಿಬಿ ಕಚೇರಿಗೆ ಬಂದ ನಟಿ ಸಂಜೆ 3.30ರ ತನಕ ವಿಚಾರಣೆಗೊಳಪಟ್ಟಿದ್ದರು.

310

ವಿಚಾರಣೆ ಸಂದರ್ಭ ನಟಿ ಮೂರು ಬಾರಿ ಅತ್ತಿದ್ದರು ಎನ್ನಲಾಗಿದೆ.

410

ಈ ಸಂದರ್ಭ ಎಮೋಷನ್ ಕಾರ್ಡ್ ಬೇಡ ಎಂದು ಎಚ್ಚರಿಸಿದ್ರಂತೆ ಎನ್‌ಸಿಬಿ ಅಧಿಕಾರಿಗಳು

510

ಅಧಿಕಾರಿಗಳಿಗೆ ಸಿಕ್ಕಿದ ವಾಟ್ಸಾಪ್ ಚಾಟ್ ನನ್ನದೇ ಎಂದು ನಟಿ ದೀಪಿಕಾ ಒಪ್ಪಿಕೊಂಡಿದ್ದಾರೆ.

610

ಆದರೆ ನಾನು ಡ್ರಗ್ಸ್ ತೆಗೆದುಕೊಂಡಿಲ್ಲ ಎಂದಿದ್ದಾರೆ ದೀಪಿಕಾ

710

ನಟಿ ದೀಪಿಕಾ ಅವರ ಫೋನನ್ನು ಎನ್‌ಸಿಬಿ ಸೀಜ್ ಮಾಡಿದೆ.

810

ದೀಪಿಕಾ ಪಡುಕೋಣೆ, ಕರಿಷ್ಮಾ, ರಾಕುಲ್ ಪ್ರೀತ್ ಸಿಂಗ್, ಕಂಬಟ್ಟಾ ಅವರ ಮೊಬೈಲ್‌ಗಳನ್ನು ಎನ್‌ಸಿಬಿ ಸೀಜ್ ಮಾಡಿದೆ.

910

ಇಂಡಿಯನ್ ಎವಿಡೆನ್ಸ್ ಕಾಯ್ದೆ ಪ್ರಕಾರ ಈ ರೀತಿ ಮಾಡಲಾಗಿದೆ.

1010

ಶುಕ್ರವಾರ ನಟಿ ಗೋವಾದಿಂದ ಪತಿಯೊಂದಿಗೆ ಮುಂಬೈಗೆ ಮರಳಿದ್ರು. ಅವರು ಗೋವಾದಲ್ಲಿ ಶಕುನ್ ಬಾತ್ರಾ ಅವರ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ರು.

Latest Videos