ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಕಪಲ್ ಗೋಲ್ಸ್ ಫೋಟೋಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಪಿಗ್ಗಿ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಅಂದಹಾಗೆ ಪ್ರಿಯಾಂಕಾಗೆ ಎಕ್ಸರ್ರೈಸ್‌ನಲ್ಲಿ ಪುಶ್ ಅಪ್ ಭಾರೀ ಫೇವರೇಟ್ ಅಂತೆ..!

"

ಇತ್ತೀಚೆಗೆ ನಟಿ ಫೋಟೋ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಯೋಗ ಮ್ಯಾಟ್‌ನಲ್ಲಿ ನಿಕ್ ಜೋನಸ್ ಪುಶ್ ಅಪ್ ಮಾಡುತ್ತಿದ್ದರೆ, ಪಿಗ್ಗಿ ಕೂಲಾಗಿ ಪತಿಯ ಬೆನ್ನ ಮೇಲೆ ಕೂತಿದ್ದಾರೆ.

ಪ್ರಿಯಾಂಕ-ನಿಕ್ ಫ್ಯಾಮಿಲಿಗೆ ಹೊಸ ಎಂಟ್ರಿ..! ಪಿಗ್ಗಿ ಫುಲ್ ಖುಷ್

ಇಬ್ಬರೂ ಬ್ಲಾಕ್‌ ಡ್ರೆಸ್‌ನಲ್ಲಿದ್ದು, ಪುಶ್‌ ಅಪ್ ನನ್ನ ಫೇವರೇಟ್ ಎಕ್ಸರ್ರೈಸ್‌ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಸದ್ಯ ಸೆಲೆಬ್ರಿಟಿ ಕಪಲ್ ಲಾಸ್ ಏಂಜಲೀಸ್‌ನಲ್ಲಿದ್ದಾರೆ. ಪತ್ನಿಯ ಪೋಸ್ಟ್‌ಗೆ ಪತಿ ನಿಕ್ ಜೋನಸ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.

 
 
 
 
 
 
 
 
 
 
 
 
 

Push ups are my favourite exercise😏 @nickjonas

A post shared by Priyanka Chopra Jonas (@priyankachopra) on Aug 10, 2020 at 12:27am PDT

ಇತ್ತೀಚೆಗಷ್ಟೇ ತಮ್ಮ ಮನೆಯ ಹೊಸ ಅತಿಥಿಯ ಫೋಟೋ ಶೇರ್ ಮಾಡಿಕೊಂಡಿದ್ದರು. ನಾಯಿ ಪಾಂಡ ಜೊತೆ ಪೋಟೋ ಶೇರ್ ಮಾಡಿಕೊಂಡಿದ್ದರು. ಹೊಸ ನಾಯಿ ತೆಗೆದುಕೊಂಡಿರುವುದಾಗಿ ನಟಿ ಇನ್‌ಸ್ಟಾ ಪೋಸ್ಟ್ ಹಾಕಿದ್ದರು.