ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮೋಸ್ಟ್ ಲವ್ಡ್ ಕಪಲ್. ಎಲ್ಲೇ ಹೋದರೂ ಇವರಿಬ್ಬರೂ ಗಮನ ಸೆಳೆಯುತ್ತಿರುತ್ತಾರೆ.  ಇತ್ತೀಚಿಗೆ ಇವರಿಬ್ಬರ ಫೋಟೋವೊಂದು ವೈರಲ್ ಆಗಿದೆ. 

ಕೆನಡಾದಿಂದಲೇ ಮುದ್ದು ಗೊಂಬೆಗೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ!

ನಿಕ್ ಸಹೋದರರ ಸಂಗೀತ ಕಾರ್ಯಕ್ರಮವನ್ನು ಮಿಯಾಮಿಯಲ್ಲಿ ಆಯೋಜಿಸಲಾಗಿತ್ತು. ಅಲ್ಲಿಗೆ ನಿಕ್- ಪಿಗ್ಗಿ ತೆರಳಿದ್ದರು. ಆಗ ನಿಕ್ ವೇದಿಕೆ ಮೇಲೆ ಪಿಗ್ಗಿಯನ್ನು ಕರೆದು ಖುಲ್ಲಂಖುಲ್ಲವಾಗಿ ಲಿಪ್‌ಲಾಕ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

 

ಪಿಗ್ಗಿ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರೆ ನಿಕ್ ಫಾರ್ಮಲ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಹೆಂಡತಿಗೆ ಕಿಸ್‌ ಮಾಡುವ ಮೂಲಕ ಇವರಿಬ್ಬರೂ ಹೊಸವರ್ಷವನ್ನು ಸ್ವಾಗತಿಸಿದ್ದಾರೆ. ಅವರಿಬ್ಬರ ಇಂಟಿಮೇಟ್‌ ಫೋಟೋಗಳು ಇಲ್ಲಿವೆ ನೋಡಿ.