ನಟಿ, ನಿರೂಪಕಿ ಪರ್ಲಿ ಮಾನಿ ಹಾಗೂ ಶ್ರೀನಿಶ್ ಅರವಿಂದ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ನಟಿಯ ಫೋಟೋ ಶೂಟ್, ವಿಡಿಯೋ ಎಲ್ಲಡೆ ಹರಿದಾಡುತ್ತಿದೆ. ಇದೀಗ ಹೊಟ್ಟೆಯಲ್ಲಿರೋ ಕಂದನ ಜೊತೆ ನಟಿ ಸ್ಟೆಪ್ ಹಾಕಿದ್ದು ವಿಡಿಯೋ ವೈರಲ್ ಆಗಿದೆ.

ಇದೀಗ ಸೆಲೆಬ್ರಿಟಿ ಜೋಡಿ ಹೊಸ ವಿಡಿಯೋವನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಪರ್ಲಿ ಹ್ಯಾಪಿಯಾಗಿ ಡ್ಯಾನ್ಸ್ ಮಾಡಿದ್ದನ್ನು ಇಲ್ಲಿ ನೋಡಬಹುದು. ಬೇಬಿ ಮಮ ಡ್ಯಾನ್ಸ್ ಟ್ರಾಕ್‌ಗೆ ಪರ್ಲಿ ಖುಷಿಯಿಂದ ಕುಣಿದಿದ್ದಾರೆ.

ಯೆಲ್ಲೋ ಡ್ರೆಸ್‌ನಲ್ಲಿ ಅನುಷ್ಕಾ..! ಕ್ಯಾಮೆರಾ ಫ್ಲಾಶ್ ಆಗ್ತಿದ್ದಂತೆ ಬ್ಯೂಟಿಫುಲ್ ಸ್ಮೈಲ್ ಕೊಟ್ಟ ಕೊಹ್ಲಿ ಪತ್ನಿ

ಡ್ಯಾನ್ಸ್ ಜೊತೆ ತಮ್ಮ ಮನೆಯೊಳಗೂ ಫ್ಯಾನ್ಸ್‌ಗಳನ್ನು ಟೂರ್ ಕರ್ಕೊಂಡ್ ಹೋಗಿದ್ದಾರೆ ಪರ್ಲಿ. ವಿಡಿಯೋ ಶೇರ್ ಮಾಡ್ತಿದ್ದಂತೆ ಫ್ಯಾನ್ಸ್ ಫುಲ್ ಹ್ಯಾಪಿಯಾಗಿದ್ದಾರೆ. ಫ್ಯಾನ್ಸ್ ಡಿಫರೆಂಟಾಗಿ ಕಮೆಂಟ್ಸ್ ಮಾಡಿದ್ದಾರೆ.

ಪರ್ಲಿ ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ಬೇಕಾದ್ರೆ ಹುಟ್ಟೋ ಮಗು ಇನ್ನಷ್ಟು ಎಕ್ಸ್‌ಪರ್ಟ್ ಆಗಲಿದೆ ಎಂದಿದ್ದರೆ, ಇನ್ನೂ ಕೆಲವರು ಇದು ಖಂಡಿತಾ ಹೆಣ್ಣು ಮಗು ಎಂದಿದ್ದಾರೆ. ಸದ್ಯ ಪರ್ಲಿ 5ನೇ ತಿಂಗಳು ಎಂಜಾಯ್ ಮಾಡ್ತಿದ್ದಾರೆ.

ಪ್ರೆಗ್ನೆಂಟ್ ಕರೀನಾ Cheat meal ಎಂಜಾಯ್‌ ಮಾಡುತ್ತಿರುವ ಫೋಟೋ ವೈರಲ್; ಗರ್ಭಿಣಿಗೆ ಇದು ಊಟನಾ?

ನಟಿ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಫ್ಯಾನ್ಸ್‌ ಜೊತೆ ಫೋಟೋ, ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ನಟಿಯ ಪತಿ ಶ್ರಿನೀಶ್ ಅರವಿಂದ್ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯ ಜೊತೆಗಿನ ಸ್ಪೆಷಲ್ ಮೊಮೆಂಟ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.