Asianet Suvarna News Asianet Suvarna News

ಬಿಚ್ಚಿ ಬೀಳಲಿತ್ತು ಸ್ಟೈಲಿಷ್ ಡ್ರೆಸ್: ಕಾರಿನತ್ತ ಓಡಿದ KGF ಬೆಡಗಿ

  • ನೋಡೋಕೆ ಸ್ಟೈಲಿಷ್, ಧರೀಸೋವಾಗ ಇರಬೇಕು ಎಚ್ಚರ
  • ನಟಿಯರ ಮಾಡರ್ನ್ ಡ್ರೆಸ್‌ನಲ್ಲಿ ಚಿಕ್ಕ ಎಡವಟ್ಟಾದ್ರೂ ಮಾನ ಹೋಗೋದು ಗ್ಯಾರಂಟಿ
  • ಮೌನಿ ಕಾರಿನತ್ತ ಓಡಿದ ಪರಿಯನ್ನೊಮ್ಮೆ ನೋಡಿ
Mouni Roys wardrobe malfunction caught on camera gets papped as she runs to her car dpl
Author
Bangalore, First Published Aug 31, 2021, 1:36 PM IST
  • Facebook
  • Twitter
  • Whatsapp

ಸೂಪರ್ ಹಾಟ್ ನಟಿ ಮೌನಿ ರಾಯ್ ಇತ್ತೀಚೆಗೆ ಹಸಿರು ಹೂವಿನ ಬ್ಯಾಕ್‌ಲೆಸ್, ಸ್ಲಿಟ್ ಇರೋ ಮ್ಯಾಕ್ಸಿ ಉಡುಪಿನಲ್ಲಿ ಕಾಣಿಸಿಕೊಂಡರು. ನಗರದಲ್ಲಿ ಹಾಟ್‌ ಲುಕ್‌ನಲ್ಲಿ ಹೊರಬಂದಿದ್ದಾರೆ ನಟಿ. ಆದರೆ, ದುರದೃಷ್ಟವಶಾತ್ ನಟಿಯ ಅಯ್ಯೋ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲವರು ಅವಳು ರಿಸ್ಕಿ ಉಡುಪನ್ನು ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮೌನಿಯು ಅತ್ಯಾಕರ್ಷಕವಾಗಿ ಕಾಣುತ್ತಿದ್ದರೂ, ನಟಿ ಅವಸರದಲ್ಲಿದ್ದರು. ತನ್ನ ಕಾರನ್ನು ಹುಡುಕಲು ಹೊರಟು ರಸ್ತೆ ದಾಟುವಾಗ, ಅವರು ವಾರ್ಡ್ರೋಬ್ ಮಾಲ್‌ಫಂಕ್ಷಕ್‌ನಿಂದಾಗಿ ಭಯಬಿದ್ಧಿದ್ದು ಗೊತ್ತಾಗಿದೆ. ನಟಿಯ ಕೆಲವು ಅಭಿಮಾನಿಗಳು ಪ್ಯಾಪ್ ಎಕೌಂಟ್‌ನಲ್ಲಿ ಕಮೆಂಟ್ ಮಾಡಿದ್ದಾರೆ. ನಿಮಗೆ ಕಂಫರ್ಟ್ ಅಲ್ಲದಿದ್ದರೆ ಅಂತಹ ಉಡುಪುಗಳನ್ನು ಏಕೆ ಧರಿಸಬೇಕು? ಎಂದು ಪ್ರಶ್ನಿಸಿದ್ದಾರೆ.

'ಮೀಡಿಯಾ ಫೊಟೋ ಕ್ಲಿಕ್ಕಿಸಿದ್ರೆ ಜಂಭ ಪಡ್ಬೇಡಿ': ಮಕ್ಕಳಿಗೆ ರಿತೇಶ್ ಹೇಳೋದಿಷ್ಟು

ಮೌನಿ ರಾಯ್ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಟ್ರೈಲಾಜಿಯ ಮೊದಲ ಭಾಗವಾಗಿದೆ. ಇದನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಅಯನ್ ಮುಖರ್ಜಿಯವರ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಾಗಿನ್ ಪಾತ್ರದಲ್ಲಿ ಮಿಲಿಯನ್ ಹೃದಯಗಳನ್ನು ಗೆದ್ದ ಮೌನಿ ನೆಗೆಟಿವ್ ಪಾತ್ರ ಮಾಡಲಿರುವುದು ವಿಶೇಷ.

Mouni Roys wardrobe malfunction caught on camera gets papped as she runs to her car dpl

ಅಮಿತಾಬ್ ಬಚ್ಚನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ಅವರ ಮುಂದಿನ ದೊಡ್ಡ ಚಿತ್ರ 'ಬ್ರಹ್ಮಾಸ್ತ್ರ' ಗಾಗಿ ಅಭಿಮಾನಿಗಳು ಈಗ ಕಾತುರದಿಂದ ಕಾಯುತ್ತಿದ್ದಾರೆ. ಮೌನಿ ರೋಮಿಯೋ ಅಕ್ಬರ್ ವಾಲ್ಟರ್ ಮತ್ತು ಮೇಡ್ ಇನ್ ಚೀನಾದಲ್ಲಿ  ಜಾನ್ ಅಬ್ರಹಾಂ ಮತ್ತು ರಾಜ್‌ಕುಮ್ಮರ್ ರಾವ್ ಅವರೊಂದಿಗೆ ಕಾಣಿಸಿಕೊಂಡರು.

Follow Us:
Download App:
  • android
  • ios