ಬಾಲಿವುಡ್ ನಟಿ ಮಲೈಕಾ ಅರೋರಾ ಫಿಟ್ನೆಸ್ ಮತ್ತು ಸ್ಟೈಲ್‌ಗೆ ಫೇಮಸ್. ನಟಿಯ ಸ್ಟೈಲಿಷ್ ಲುಕ್ ಹೇಗಿದೆ ನೋಡಿ

ಮಲೈಕಾ ಅಂದ್ರೆ ಬಾಲಿವುಡ್ನ ಬ್ಯೂಟಿಫುಲ್ ನಟಿ, ಚೈಂಯಾ ಚೈಂಯಾ ಹಾಡಿಗೆ ಸೊಂಟ ಬಳುಕಿಸಿದ ನಟಿಯ ನೆನಪಾಗುತ್ತೆ. ಮಲೈಕಾ ಇಷ್ಟು ವರ್ಷಗಳಾದ್ರೂ ಸ್ಟೈಲಿಷ್ ಐಕಾನ್ ಎಂಬುದರಲ್ಲಿ ಡೌಟೇ ಇಲ್ಲ.

ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ಸ್ಟನ್ನಿಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ. ಬರೀ ಫಿಟ್ನೆಸ್ ಮಾತ್ರವಲ್ಲ ಸ್ಟೈಲ್, ಹಾಟ್ ಫೋಟೋಗಳನ್ನು ನಟಿ ಶೇರ್ ಮಾಡುತ್ತಾರೆ.

ಮಲೈಕಾ ರಾತ್ರೋ ರಾತ್ರಿ ಸ್ಟಾರ್ ಆಗಲು ಕಾರಣವೇ ಶಿಲ್ಪಾ ಶೆಟ್ಟಿ, ರವೀನಾ ಟಂಡನ್

ನಟಿ ಇತ್ತೀಚೆಗಷ್ಟೇ ಬ್ಲಾಕ್ & ವೈಟ್ ಮತ್ತು ಕಲರ್ ಫೋಟೋದಲ್ಲಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ವೈಟ್ ಆಫ್ ಶೋಲ್ಡರ್ ಟಾಪ್ ಧರಿಸಿ ಬ್ಲೂ ಕಲರ್ ಗಾಗಲ್ಸ್ ಧರಿಸಿದ್ದಾರೆ ನಟಿ.

ನಟಿ ಸದ್ಯ ತಮ್ಮ ಯೋಗ ವರ್ಕ್ನಲ್ಲಿ ಬ್ಯುಸಿ ಇದ್ದಾರೆ. ನಟಿ ಇತ್ತೀಚೆಗೆ ಅಮೃತಾ ಅರೋರಾ ಜೊತೆ ಕರಣ್ ಜೋಹರ್ ಮತ್ತು ಮನೀಶ್ ಮಲ್ಹೋತ್ರಾ ಜೊತೆ ಕರೀನಾ ಕಪೂರ್ ಮನೆಗೆ ಭೇಟಿ ಕೊಟ್ಟಿದ್ದರು.