Asianet Suvarna News Asianet Suvarna News

ಅಮ್ಮನಿಗೆ ಹೆಡ್ ಆಯಿಲ್ ಮಸಾಜ್ ಮಾಡಿದ KGF ಗಾಯಕಿ

ಕೆಜಿಎಫ್ ಗಾಯಕಿ ನೇಹಾ ಕಕ್ಕರ್ ಅಮ್ಮನಿಗೆ ಹೆಡ್ ಆಯಿಲ್ ಮಸಾಜ್ ಮಾಡಿದ್ದಾರೆ. ಅಪ್ಪ ಅಮ್ಮನೊಂದಿಗೆ ಟೈಂ ಸ್ಪೆಂಡ್ ಮಾಡಿದ್ದಾರೆ.

KGF Singer Neha Kakkar gives head oil massage to her mother dpl
Author
Bangalore, First Published Jan 25, 2021, 2:17 PM IST
  • Facebook
  • Twitter
  • Whatsapp

ಇಂಡಿಯನ್ ಐಡಲ್ ಜಡ್ಜ್ ನೇಹಾ ಕಕ್ಕರ್ ಸದ್ಯ ತಮ್ಮ ಬದುಕಿನ ಖುಷಿಯ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ನೇಹಾ ತವರು ಮನೆಗೆ ಹೋಗಿ ಅಮ್ಮನಿಗೆ ಹೆಡ್ ಆಯಿಲ್ ಮಸಾಜ್ ಮಾಡಿದ್ದಾರೆ. ಇದನ್ನು ನೇಹಾ ಪತಿ ಫೋಟೋ ಮೂಲಕ ಸೆರೆ ಹಿಡಿದಿದ್ದಾರೆ.

ಪಿಂಕ್ ಜಮ್‌ಸೂಟ್ ಧರಿಸಿದ್ದ ನೇಹಾ ಸೋಫಾದಲ್ಲಿ ಅಮ್ಮನ ಜೊತೆ ಕುಳಿತ ಗಾಯಕಿ ಅಮ್ಮನ ತಲೆಗೆ ಆಯಿಲ್ ಮಸಾಜ್ ಮಾಡಿದ್ದಾರೆ. ನೇಹಾ ಅಮ್ಮ ಪಿಂಕ್ ನೈಟ್‌ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮ್ಮ ಅಪ್ಪನ ಮನೆಯಲ್ಲಿ ಅಮ್ಮನ ಸೇವೆ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ನೇಹಾ.

ಮದುವೆಯಾಗದಿದ್ದರೆ ಪ್ರಭಾವಿಯೊಬ್ಬರು ನನ್ನ ಕಿಡ್ನಾಪ್ ಮಾಡ್ತಿದ್ರು ಎಂದ ರಾಖಿ

ಫೋಟೋ ಕ್ಲಿಕ್ ಮಾಡಿದ್ದಕ್ಕಾಗಿ ಪತಿಗೆ ಥ್ಯಾಂಕ್ಸ್ ಹೇಳಿದ್ದಾರೆ ನೇಹಾ. ಇತ್ತೀಚೆಗಷ್ಟೇ ಈ ಜೋಡಿ ಫೇಕ್ ಪ್ರೆಗ್ನೆನ್ಸಿ ವಿಚಾರದಲ್ಲಿ ಸುದ್ದಿಯಾಗಿದ್ದರು.  ಖ್ಯಾಲ್ ರಕ್ಯಾ ಕರ್ ಹಾಡಿನ ಪ್ರಮೋಷನ್ ಆಗಿತ್ತು ಪ್ರೆಗ್ನೆನ್ಸಿ ಸುದ್ದಿ.

Follow Us:
Download App:
  • android
  • ios