Asianet Suvarna News Asianet Suvarna News

ಇಂದು ಅಭಿಮಾನಿಗಳ ಜೊತೆ ದರ್ಶನ್ ಸಂಭ್ರಮಾಚರಣೆ; ಸ್ಥಳ, ಸಮಯದ ವಿವರ ಇಲ್ಲಿದೆ!

‘ಕಾಟೇರ’ ಚಿತ್ರದ ಅಭೂತಪೂರ್ವ ಗೆಲುವಿಗೆ ‘ಕಾಟೇರ’ಖುಷಿಯಾಗಿದೆ ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ದರ್ಶನ್ ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಅಭಿಮಾನಿಗಳ ಜೊತೆಗೆ ಸಂಭ್ರಮಾಚರಣೆ ಮಾಡಲಿದ್ದಾರೆ.

Katera movie  successful Darshan celebration with fans at Orayan Mall bengaluru rav
Author
First Published Jan 1, 2024, 10:22 AM IST | Last Updated Jan 1, 2024, 10:22 AM IST

ಸಿನಿವಾರ್ತೆ (ಜ.1):  ‘ಕಾಟೇರ’ ಚಿತ್ರದ ಅಭೂತಪೂರ್ವ ಗೆಲುವಿಗೆ ‘ಕಾಟೇರ’ಖುಷಿಯಾಗಿದೆ ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ದರ್ಶನ್ ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಅಭಿಮಾನಿಗಳ ಜೊತೆಗೆ ಸಂಭ್ರಮಾಚರಣೆ ಮಾಡಲಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ, ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರಕ್ಕೆ ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಗೆಲುವಿನ ಕುರಿತು ದರ್ಶನ್, ‘ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯೆಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಚಿತ್ರತಂಡದ ಮನತುಂಬಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಚಿತ್ರತಂಡ ಕೂಡ ಜೊತೆಗಿರಲಿದೆ.

ಕನ್ನಡ ಸಿನಿಪ್ರೇಮಿಗಳಿಗೆ ಹಬ್ಬವೋ ಹಬ್ಬ; 2024ರ ಭರವಸೆಯ ಸಿನಿಮಾಗಳ ಪಟ್ಟಿ ಇಲ್ಲಿದೆ

Latest Videos
Follow Us:
Download App:
  • android
  • ios