ಕಳೆದ ಕೆಲವು ತಿಂಗಳಲ್ಲಿ ಕರೀನಾ ಬರೀ ಕಫ್ತಾನ್ ಬಟ್ಟೆಗಳಲ್ಲಿಯೇ ಕಾಣಿಸಿಕೊಳ್ತಿದ್ದಾರೆ. ಒಂದಕ್ಕಿಂತ ಒಂದು ಸುಂದರ ಬಣ್ಣದ, ಮೆಟೀರಿಯಲ್ ಕಫ್ತಾನ್ ಧರಿಸೋದಕ್ಕೂ ಕಂಫರ್ಟ್‌ಬಲ್.

ಸೈಫ್ ಅಲಿ ಖಾನ್ ಬರ್ತ್‌ಡೇ ಪಾರ್ಟಿಯಲ್ಲಿ ಕರೀನಾ ಲೈನ್ಸ್ ಕಫ್ತಾನ್ ಧರಿಸಿದ್ದರು. ಕ್ಯಾಂಡಲ್ ಬೆಳಕಿನಲ್ಲಿ ಶೈನ್ ಆಗುತ್ತಿದ್ದ ಕರೀನಾ ಧರಿಸಿದ ಉಡುಪಿನ ಬೆಲೆ ಎಷ್ಟು ಗೊತ್ತಾ..?

ಸೈಫ್‌ಗೆ 50th ಹ್ಯಾಪಿ ಬರ್ತ್‌ಡೇ..! ಯು ಆರ್ ಮೈ ಸನ್‌ಶೈನ್ ಅಂದ್ಲು ಮಗಳು ಸಾರಾ..!

ತಾಯಿಯಾಗಲಿರೋ ಕರೀನಾ ಬೇಕೆಂದೇ ಈ ತರದ ಸಡಿಲ ಮತ್ತ ಕಂಫರ್ಟೆಬಲ್ ಕಫ್ತಾನ್ ಆಯ್ಕೆ ಮಾಡಿರುವುದು ವಿಶೇಷವಲ್ಲ. ಆದ್ರೆ ಈ ಸಿಂಪಲ್ ಉಡುಪಿನ ಬೆಲೆ ಭಾರೀ ವಿಶೇಷ.

ಬಬಲ್‌ಗಂ ಪಿಂಕ್ ಕಫ್ತಾನ್‌ನಲ್ಲಿ ಕರೀನಾ ಮಿಂಚಿದ್ದರು. ಅದರಲ್ಲಿ ಜಿಯೋಮೆಟ್ರಿಕಲ್ ಪ್ರಿಂಟ್ ಜೊತೆಗೆ ಸ್ಟ್ರೈಪ್ಸ್‌ಗಳೂ ಇದ್ದವು.  ಅಂದಹಾಗೇ ಈ ಚಂದದ ಬಟ್ಟೆ ಡಿಸೈನ್ ಮಾಡಿದ್ದು, ವಿನ್ಯಾಸಕ ರಾಜ್‌ದೀಪ್ ರಣಾವರ್.

ಕರೀನಾ ಮತ್ತೆ ಗರ್ಭಿಣಿ, ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಾರಾ?

ಶಿಬುಯಾ ಸಿಲ್ಕ್‌ನಿಂದ ಮಾಡಿದ ಈ ಕಫ್ತಾನ್ ಬೆಲೆ 24 ಸಾವಿರ. ಇದರಲ್ಲಿ ಪಿಂಕ್ ಸ್ಟಡ್‌ಗಳೂ ಇವೆ. ಸಿಂಪಲ್ ಆಗಿ ಐಲೈನರ್ ಹಾಕಿ ಹೇರ್‌ಸ್ಟೈಲ್ ಕೂಡಾ ಸಿಂಪಲ್ ಆಗಿ ಮಾಡಿಕೊಂಡಿದ್ದರು ಕರೀನಾ.