ಸೈಫ್‌ಗೆ 50th ಹ್ಯಾಪಿ ಬರ್ತ್‌ಡೇ..! ಯು ಆರ್ ಮೈ ಸನ್‌ಶೈನ್ ಅಂದ್ಲು ಮಗಳು ಸಾರಾ..!
ಬಾಲಿವುಡ್ ನಟ ಸೈಫ್ ಅಲಿಖಾನ್‌ಗೆ 50ನೇ ಬರ್ತ್‌ಡೇ ಸಂಭ್ರಮ. ಬಾಲಿವುಡ್ ನಟ ನಟಿಯರು ಸೈಫ್‌ಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ. ಮಗಳು ಸಾರಾ ತಂದೆ ತನ್ನನ್ನು ಎತ್ತಿಕೊಂಡ ಫೊಟೋ ಹಾಕಿ ಯು ಆರ್ ಮೈ ಸನ್‌ಶೈನ್ ಎಂದಿದ್ದಾಳೆ.
ಬಾಲಿವುಡ್ ನಟ ಸೈಫ್ ಅಲಿಖಾನ್‌ಗೆ 50ನೇ ಬರ್ತ್‌ಡೇ ಸಂಭ್ರಮ. ಬಾಲಿವುಡ್ ನಟ ನಟಿಯರು ಸೈಫ್‌ಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ.
ಮಗಳು ಸಾರಾ ತಂದೆ ತನ್ನನ್ನು ಎತ್ತಿಕೊಂಡ ಫೊಟೋ ಹಾಕಿ ಯು ಆರ್ ಮೈ ಸನ್‌ಶೈನ್ ಎಂದಿದ್ದಾಳೆ.
ಆಗಸ್ಟ್ 16ರಂದು ಸೈಫ್ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಶನಿವಾರ ರಾತ್ರಿಯೇ ಆಪ್ತರ ಸಮ್ಮುಖದಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಆರಂಭವಾಗಿತ್ತು. ಕರೀನಾ ಪೂರ್, ಕರಿಶ್ಮಾ ಕಪೂರ್, ಸೋಹಾ ಅಲಿ ಖಾನ್, ಕುನಾಲ್ ಕೆಮ್ಮು, ಶಕೀಲ್ ಕಡಕ್ ಪಾರ್ಟಿಯಲ್ಲಿದ್ದರು.
ಸೈಫ್ ಜೊತೆಗಿನ ಫೋಟೋ ಶೇರ್ ಮಾಡಿದ ನಟಿ ಅಮೃತಾ ಅರೋರಾ 18ರ ಜೊತೆ 35 ಅನುಭವ, ಕೂಲೆಸ್ಟ್, ಸ್ಟೈಲಿಷ್ ಸೈಫೂಗೆ ಹ್ಯಾಪಿ ಬರ್ತ್‌ಡೇ ಎಂದು ಬರೆದಿದ್ದಾರೆ.
ಕರಿಷ್ಮಾ ಕಪೂರ್ ಪೋಸ್ಟ್ ಹಾಕಿಹ್ಯಾಪಿ 50th ಬರ್ತ್‌ಡೇ ಸೈಫೂ..ಕೂಲೆಸ್ಟ್ ಎಂದಿದ್ದಾರೆ.
ಮಲೈಕಾ ಅರೋರ ಹ್ಯಾಪಿ ಬರ್ತ್‌ಡೇ ಮೈ ಡಾರ್ಲಿಂಗ್ ಸೈಫೂ ಎಂದು ಬರೆದುಕೊಂಡಿದ್ದಾರೆ. ಕೂಲೆಸ್ಟ್ ಮತ್ತು ಮೋಸ್ಟ್ ಹ್ಯಾಂಡ್‌ಸಂ ಎಂದು ಹೊಗಳಿದ್ದಾರೆ.
ಸಾರಾಳನ್ನು ಎತ್ತಿಕೊಂಡಿರುವ ಸೈಫ್
ದಿಲ್ ಬಿಚಾರ ನಟಿ ಸಂಜನಾ ಸಂಘಿ ಪೋಟೋ ಶೇರ್ ಮಾಡಿ, ಹ್ಯಾಪಿ ಬರ್ತ್‌ಡೇ ಅಭಿಮನ್ಯುವೀರ್ ಎಂದು ಬರೆದಿದ್ದಾರೆ. ಹಾಗೆಯೇ ದಿಲ್‌ಬಿಚಾರ ಸಿನಿಮಾ ಸೆಟ್, ಕೆಲಸದ ಬಗ್ಗೆ ನೆನಪಿಸಿಕೊಂಡಿದ್ದಾರೆ.
ಕರೀನಾ ಪಾರ್ಟಿಯ ಫೋಟೋ, ವಿಡಿಯೋಸ್ ಶೇರ್ ಮಾಡಿದ್ದಾರೆ.