ಕಾರಿನಲ್ಲಿ ಬಟ್ಟೆ ಬದಲಾಯಿಸಲು ಒದ್ದಾಡಿದ ನಟಿ | ಜೀನ್ಸ್ ರಿಮೂವ್ ಮಾಡಲು ಪರದಾಟ

ನಟಿಯರು ಇವೆಂಟ್, ಪ್ರೋಗ್ರಾಂಗೆ ಬರುವಾಗ ನೋಡಲು ವಾವ್ ಎನಿಸುತ್ತದೆ. ನಿಟಾದ ಮೇಕಪ್, ಡ್ರೆಸಿಂಗ್, ಹೇರ್‌ಸ್ಟೈಲ್.. ಆದ್ರೆ ಅಷ್ಟೊಂದು ಬ್ಯುಸಿ ಶೆಡ್ಯೂಲ್ ಮಧ್ಯೆ ಇವನ್ನೆಲ್ಲ ಹೇಗೆ ಮ್ಯಾನೇಜ್ ಮಾಡ್ತಾರೆ..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ರೂ ಹೇಗೆ ಮ್ಯಾನೇಜ್ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಜಾಹ್ನವಿ ಮಾತ್ರ ಕಾರಲ್ಲೇ ಸರ್ಕಸ್ ಮಾಡ್ತಾ ಹೇಹೋ ಮ್ಯಾನೇಜ್ ಮಾಡ್ಬಿಡ್ತಾರೆ. ಇದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.

ಪಿಂಕ್ ಬ್ಲೇಝರ್ ಡ್ರೆಸ್‌ನ ಹಾಟ್‌ ಲುಕ್‌ನಲ್ಲಿ ಜಾಹ್ನವಿ

ಇತ್ತೀಚೆಗೆ ನಟಿ ಫ್ಯಾಷನ್ ಡ್ರೆಸ್ ಧರಿಸಿ ಕಾರಿನಲ್ಲಿಯೇ ಜೀನ್ಸ್ ರಿಮೂವ್ ಮಾಡಲು ಒದ್ದಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ನೋಡೋಕೆ ಫನ್ನಿ ಅನಿಸಿದರೂ ನಟಿಯ ಬ್ಯುಸಿ ಲೈಪ್ ಇದು ಎಂದು ತೋರಿಸಿ ಕೊಡುತ್ತೆ.

ರೂಹಿ - ಹಾರರ್ ಮತ್ತು ಕಾಮೆಡಿ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ಡಿಫರೆಂಟ್ ಪಾತ್ರ ಮಾಡಿದ್ದಾರೆ. ದಢಾಕ್ ಸಿನಿಮಾದ ನಂತರ ಭಿನ್ನ ಕಾನ್ಸೆಪ್ಟ್ ಸಿನಿಮಾ ಮಾಡಿದ್ದಾರೆ ಜಾಹ್ನವಿ.

View post on Instagram