ಬಾಲಿವುಡ್ ಸ್ಮಾರ್ಟಿ ಹಾಗೂ ಕ್ಯೂಟಿ ಸನ್ನಿ ಲಿಯೋನ್ ದೆಹಲಿ ತಂಡದ ಬ್ರಾಂಡ್ ಅಂಬಾಸಿಡರ್ ಆಗಿರುವ ಕಾರಣ ಪ್ರತಿ ಆಟಕ್ಕೂ ಚಿಯರ್ ಹೇಳಲು ಭಾಗಿಯಾಗುತ್ತಾರೆ. ಈ ವೇಳೆ ಬ್ರೇಕ್ ಟೈಂನಲ್ಲಿ ಕೆಲ ಸಮಯ ಫುಟ್ಬಾಲ್ ಆಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸನ್ನಿ ಲಿಯೋನ್ ಕಳ್ಳತನ ಮಾಡಿದ್ರಾ? ವಿವಾದದಲ್ಲಿ ಸಿಲುಕಿದ ನಟಿ

ಇನ್‌ಸ್ಟಾಗ್ರಾಂ ಖಾತೆಯಲ್ಲಿ 'What's my name..what's my name?' ಎಂದು ಹೇಳುವ ಮೂಲಕ ಫುಟ್ಬಾಲ್ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಮತ್ತೊಂದು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

 
 
 
 
 
 
 
 
 
 
 
 
 

What's my name..what's my name? 🎶 #SunnyLeone @delhibullst10 @t10league Outfit @fancypantsofficial

A post shared by Sunny Leone (@sunnyleone) on Nov 18, 2019 at 11:05pm PST

ಕೆಲ ದಿನಗಳ ಹಿಂದೆ ಟ್ಟಿಟರ್‌ನಲ್ಲಿ Leicester Galacticos, a team for 'IPL Soccer'ಒನರ್ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. 'ಇದು ನನ್ನ ಬಹುದಿನಗಳ ಕನಸು, ಕಷ್ಟ ಪಟ್ಟು ಕೆಲಸ ಮಾಡಿ ಯಶಸ್ಸು ನಿಮ್ಮದಾಗುತ್ತದೆ' ಎಂದು ಫೋಟೋ ಅಪ್ಲೋಡ್ ಮಾಡಿದ್ದರು.