* ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಕೆಂಡ* ದಿವ್ಯಾ ಸುರೇಶ್ ಮತ್ತು ಮಂಜು ನಾಟಕವಾಡುತ್ತಿದ್ದಾರೆ.* ಈ ವಾರ ಮನೆಯಿಂದ ಹೊರಕ್ಕೆ ಹೋಗಿದ್ದು?* ಎಲಿಮಿನೇಶನ್ ಬಗ್ಗೆ ಟ್ವಿಸ್ಟ್ ಕೊಟ್ಟ ಸುದೀಪ್
ಬೆಂಗಳೂರು( ಜೂ. 27) ಕೊನೆಯವರೆಗೂ ಸೀಟಿನಲ್ಲಿ ಕುಳಿತಿದ್ದ ಮಂಜು ಪಾವಗಡ ಅವರಿಗೆ ಕಿಚ್ಚ ಸುದೀಪ್ ಚಪ್ಪಾಳೆ ಸಿಕ್ಕಿದೆ. ಎರಡನೇ ಇನಿಂಗ್ಸ್ ಮೊದಲನೇ ವಾರ ಮನೆಯಿಂದ ಪ್ರಶಾಂತ್ ಸಂಬರಗಿ ಹೊರಬಿದ್ದಿದ್ದಾರೆ!
ಆದರೆ ಇಲ್ಲೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಇನ್ನು ಮುಂದೆ ಪ್ರಶಾಂತ್ ಇನ್ ವಿಸಿಬಲ್ ಆಗಿರುತ್ತಾರೆ. ಅವರು ಯಾರ ಕಣ್ಣಿಗೆ ಕಂಡರೂ ಕಾಣಿಸುವುದಿಲ್ಲ. ಮನೆಯವರು ರಿಯಾಕ್ಷನ್ ಕೊಡುವಂತೆ ಇಲ್ಲ. ಇದೊಂದು ದೊಡ್ಡ ಟಾಸ್ಕ್ ಕೊಟ್ಟು ಬಿಗ್ ಬಾಸ್ ದೊಡ್ಡ ಸವಾಲು ಮುಂದೆ ಇಟ್ಟಿದ್ದಾರೆ.
'ಬೇಲಿ ಪಕ್ಕ ನಡೆಯುವ ಕಾಮ' ಮಂಜು-ದಿವ್ಯಾ ಬಗ್ಗೆ ಚಕ್ರವರ್ತಿ ಕೆಂಡ!
ಕೊರೋನಾ ಕಾರಣಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಆರಂಭವಾಗಿದೆ. ಮನೆಯಲ್ಲಿ ಆರಂಭದಿಂದಲೇ ಬೆಂಕಿ ಹೊತ್ತಿಕೊಂಡಿದೆ. 72 ನೇ ದಿನದ ನಂತರ ಆರಂಭವಾದ ಬಿಗ್ ಬಾಸ್ ನಾಲ್ಕು ದಿನ ಪೂರೈಸಿದೆ. ಹಿಂದಿನ ವಾರ ಓಪನ್ ನಾಮಿನೇಟ್ ಆದವರನ್ನೇ ಮುಂದಿನ ವಾರಕ್ಕೂ ನಾಮಿನೇಟ್ ಮಾಡಲಾಗಿದೆ.
