ಖ್ಯಾತ ರಾಜಕಾರಣಿಗಳ ಜೀವನಾಧಾರಿತ ಚಿತ್ರಗಳನ್ನು ತೆರೆ ಮೇಲೆ ತರುವ ಟ್ರೆಂಡ್ ಹೆಚ್ಚಾಗುತ್ತಿದೆ. 

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಹೋಲುವ ಭಗಿನಿ: ಬೆಂಗಾಲ್ ಟೆಗ್ರೆಸ್ ಎನ್ನುವ ಸಿನಿಮಾವೊಂದು ತೆರೆ ಮೇಲೆ ಬರುತ್ತಿದ್ದು ಆ ಚಿತ್ರದ ಟ್ರೇಲರ್ ರಿಲೀಸಾಗಿದೆ.

 

ನಟಿ ರೂಮಾ ಚಕ್ರವರ್ತಿ ಈ ಸಿನಿಮಾದಲ್ಲಿ ಇಂದಿರಾ ಬಂಡೋಪಾಧ್ಯಾಯ ಎನ್ನುವ ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಕಾಟನ್ ಸೀರೆಯುಟ್ಟು, ತಲೆಗೊಂದು ಗಂಟು ಹಾಕಿ ಸೇಮ್ ಮಮತಾ ಬ್ಯಾನರ್ಜಿ ರೀತಿ ಕಾಣಿಸಿಕೊಂಡಿದ್ದಾರೆ. 

‘ವಾರಸ್ದಾರ’ ನ ನಾಯಕಿ ಈಗ ಚಿತ್ರ ನಿರ್ಮಾಪಕಿ

ಆದರೆ ಈ ಚಿತ್ರದ ನಿರ್ಮಾಪಕರಾದ ಪಿಂಕಿ ಪಾಲ್  ಹೇಳುವುದೇ ಬೇರೆ. ಭಗಿನಿ; ಬೆಂಗಾಲ್ ಟೈಗ್ರಸ್ ಮಮತಾ ಬ್ಯಾನರ್ಜಿಯವರ ಬಯೋಪಿಪ್ ಅಲ್ಲ. ಅವರ ಜೀವನದ ಹೋರಾಟದಿಂದ ಸ್ಪೂರ್ತಿ ಪಡೆದು ಮಾಡಿದ ಚಿತ್ರವಿದು. 

ರಾಹುಲ್ ಐ ಲವ್ ಯು ಎಂದ ರೂಪದರ್ಶಿ..ಫುಲ್ ವೈರಲ್

ಮೇ 03 ರಂದು ಚಿತ್ರ ಬಿಡುಗಡೆಯಾಗಲಿದೆ.