ಅಲ್ಲು ಅರ್ಜುನ್ - ಪ್ರಶಾಂತ್ ನೀಲ್ ಭೇಟಿ | ಕೆಜಿಎಫ್ ಡೈರೆಕ್ಟರ್ ಜೊತೆ ಸ್ಟೈಲಿಷ್ ಸ್ಟಾರ್ ಸಿನಿಮಾ

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಭೇಟಿ ಮಾಡಿದ್ದಾರೆ. ಹೈದರಾಬಾದ್ನಲ್ಲಿ ಪ್ರಶಾಂತ್ ನೀಲ್ ಗೀತಾ ಆರ್ಟ್ ಆಫೀಸ್ನಲ್ಲಿ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿದ್ದಾರೆ.

ನಿರ್ದೇಶಕ ನೀಲ್ ಅವರು ಅಲ್ಲು ಜೊತೆ ಸ್ಕ್ರಿಪ್ಟ್ ಡಿಸ್ಕಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಗೀತಾ ಆರ್ಟ್ಸ್ ಆಫೀಸ್ ಮುಂದೆ ಅಲ್ಲು ಫ್ಯಾನ್ಸ್ನ ನೋಡಿ ವಿಶ್ ಮಾಡಿದ್ದಾರೆ.

ರಶ್ಮಿಕಾನೇ ಬೇಕು ಎಂದು ಹೇಳಿದ ರಾಮ್ ಚರಣ್ ಈಗ ಬೇಡ ಅಂದಿದ್ದೇಕೆ?

ಮಾರ್ಚ್ 9ಕ್ಕೆ ಪ್ರಶಾಂತ್ ನೀಲ್ ಗೀತಾ ಆರ್ಟ್ಸ್ ಆಫೀಸ್ಗೆ ಬಂದಿದ್ದರು. ಇದು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ 1972ರಲ್ಲಿ ಆರಂಭಿಸಿದ ಪ್ರೊಡಕ್ಷನ್ ಹೌಸ್.

View post on Instagram

ಇವರಿಬ್ಬರ ಫೋಟೋ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ಗೆ ನೆಕ್ಸ್ಟ್ ಸಿನಿಮಾ ಬಗ್ಗೆ ಚಿಂತೆಯಾಗಿದೆ. ಫ್ಯಾನ್ಸ್ ಕುತೂಹಲದಿಂದ ಸಿನಿಮಾ ಬಗ್ಗೆಯೇ ಚರ್ಚಿಸುತ್ತಿದ್ದಾರೆ.

View post on Instagram