ಮಾಜಿ ಭುವನಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಬಾಲಿವುಡ್‌ನ ಬ್ಯೂಟಿ ಕ್ವೀನ್‌ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರದಿದ್ದರೂ ಫ್ಯಾನ್ಸ್ ಮಾತ್ರ ಐಶ್‌ನ ಫೊಟೋ, ವಿಡಿಯೊ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಬಹಳಷ್ಟು ಫ್ಯಾನ್ ಫಾಲೋವರ್ಸ್ ಪೇಜ್‌ಗಳು ಐಶ್‌ ಅನ್‌ಸೀನ್ ಬ್ಯೂಟಿಫುಲ್ ಫೋಟೋಸ್ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಫ್ಯಾನ್ಸ್ ಶೇರ್ ಮಾಡಿದ್ದ ಐಶ್ವರ್ಯಾ ಫೋಟೋ ನೋಡಿದ್ರೆ ವಾವ್ ಬ್ಯೂಟಿಫುಲ್ ಎನಿಸುತ್ತದೆ.

ತಲೈವಿ ಸಿನಿಮಾದಲ್ಲಿ ಕಂಗನಾ ಜೊತೆ MGR ಆಗಿ ಕಾಣಿಸ್ಕೊಳ್ತಿರೋ ನಟ ಯಾರು ಗೊತ್ತಾ..?

ವಯಸ್ಸಾಗುತ್ತಿದ್ದರೂ ದಿನೇ ದಿನೇ ಇನ್ನಷ್ಟು ಕ್ಯೂಟ್ ಆಗ್ತಿರೋ ನಟಿ ಐಶ್ವರ್ಯಾ. ಬ್ಲಾಕ್‌ ಟಾಪ್‌ನಲ್ಲಿ ಹೂಪ್ ಇಯರಿಂಗ್ಸ್ ಹಾಕಿದ ನಟಿಯ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಪೋನಿಟೈಲ್ ಹಾಕಿ ಲೈಟ್ ಮೇಕಪ್ ಮಾಡಿದ ಫೋಟೋ ಸಹಜ ಸುಂದರಿಗೆ ಪರ್ಫೆಕ್ಟ್ ಲುಕ್ ಕೊಟ್ಟಿದೆ.

 
 
 
 
 
 
 
 
 
 
 
 
 
 
 

A post shared by Filmfare (@filmfare)

ನಟಿಯ ಫೋಟೋ ನೋಡ್ತಿದ್ದಂತೆ ಬಹಳಷ್ಟು ಜನ ವುಮನ್ ಕ್ರಶ್ ಎವರಿಡೇ ಎಂದು ಕಮೆಂಟ್ ಮಾಡಿದ್ದಾರೆ. ಬಹಳಷ್ಟು ಜನ ಹಾರ್ಟ್ ರಿಯಾಕ್ಟ್ ಕೊಟ್ಟಿದ್ದಾರೆ. ಐಶ್‌ ಎವರಿಡೇ ಕ್ರಶ್ ಅನ್ನೋದು ಅತಿಶಯೋಕ್ತಿ ಏನಲ್ಲ.. ಅಲ್ವಾ..?