ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ವಾಚ್‌ಮ್ಯಾನ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಇಲ್ನೋಡಿ ವಿಡಿಯೋ

ನಟಿ ಸಂಜನಾ ಗರ್ಲಾನಿ ಸಹೋದರಿ ನಿಕ್ಕಿ ಗರ್ಲಾನಿ ಸೌತ್‌ನಲ್ಲಿ ಆಕ್ಟಿವ್ ನಟಿ. ನಿಕ್ಕಿ ಗರ್ಲಾರಿ ತಮ್ಮ ಸಿಂಪಲ್ ದಿನಚರಿಯ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ಇತ್ತೀಚೆಗೆ ಶೂಟಿಂಗ್ ಹೋಗಿದ್ದಾಗ ಅಲ್ಲಿ ಮಾಡಿದ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ವಾಚ್‌ಮ್ಯಾನ್ ಜೊತೆ ನಟಿ ಡ್ಯಾನ್ಸ್ ಮಾಡಿದ್ದಾರೆ.

ಅಕ್ಕ ಜೈಲಿಂದ ಬಂದಿದ್ರೆ ಮಂಗಗಳ ಜೊತೆ ಫನ್ ಮಾಡ್ತಿದ್ದಾರೆ ತಂಗಿ

ಶೂಟಿಂಗ್‌ಗಾಗಿ ಶಾಲೆಯೊಂದಕ್ಕೆ ಹೋಗಿದ್ದ ನಟಿಯೊಂದಿಗೆ ಅಲ್ಲಿನ ವಾಚ್‌ಮ್ಯಾನ್ ಮಾತನಾಡಿದ್ದಾರೆ. ಹಾಗೆಯೇ ಮಾತನಾಡುತ್ತಾ ತಮ್ಮ ಡ್ಯಾನ್ಸಿಂಗ್ ಸ್ಕಿಲ್ ತೋರಿಸಿದ್ದಾರೆ.

ಇದನ್ನು ನೋಡಿ ಖುಷಿಯಾಗ ನಿಕ್ಕಿ ತಾವೂ ಸಹ ಹಿಡಿಯ ವ್ಯಾಚ್‌ಮ್ಯಾನ್ ಜೊತೆ ಸೊಂಟ ಬಳುಕಿಸಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಲೈಕ್ಸ್ ಕೊಟ್ಟು ಪ್ರತಿಕ್ರಿಯಿಸಿದ್ದಾರೆ.

ಜೀವನದ ಬಗ್ಗೆ ಪಾಸಿಟಿವ್ ಆಗಿ ಅಷ್ಟು ಹ್ಯಾಪಿ ಆಗಿರುವ ಈ ವಾಚ್‌ಮ್ಯಾನ್‌ನ ಉತ್ಸಾಹಕ್ಕಾಗಿ ಈ ಪೋಸ್ಟ್ ಎಂದು ನಟಿ ವಿಡಿಯೋ ಜೊತೆ ಬರೆದಿದ್ದಾರೆ.

View post on Instagram