ಬಾಲಿವುಡ್ ನಟಿ ಮೌನಿ ರಾಯ್ ಬಿಗ್‌ಬಾಸ್ ವೇದಿಕೆಯಲ್ಲಿ ಕೆಜಿಎಫ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡೋ ಹಿಂದಿ ಬಿಗ್‌ಬಾಸ್ ಸೀಸನ್ 14ರಲ್ಲಿ ಮೌನಿ ಸೊಂಟ ಬಳುಕಿಸಿದ್ದಾರೆ.

ಸಿಲ್ವರ್ ಕಲರ್ ಫ್ಯಾನ್ಸಿ ಸೀರೆಯುಟ್ಟು ಗಲಿ ಗಲಿ ಸಾಂಗ್‌ಗೆ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ ಮೌನಿ ರಾಯ್. ಬಿಗ್‌ಬಾಸ್ ಮನೆಗೆ ಅತಿಥಿಗಳನ್ನು ಕರೆಸೋ ರೀತಿ ಮೌನಿಯನ್ನು ಕರೆಯಲಾಗಿದೆ.

ಪ್ರಿಯಾಂಕಾ ಚೋಪ್ರಾರ ಹಾಟ್ ಫೋಟೋಶೂಟ್ ಫೋಟೋ ವೈರಲ್‌!

ಡ್ಯಾನ್ಸ್ ವಿಡಿಯೋವನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ ಮೌನಿ. ಕಿರುತೆರೆ ನಟಿಯಾಗಿ ನಾಗಿನ್ ಮೂಲಕ ಹಿಟ್ ಶೋ ಕೊಟ್ಟ ನಟಿ ಸದ್ಯ ತಮ್ಮ ಡ್ಯಾನ್ಸ್ ಮೂಲಕ ಬಾಲಿವುಡ್‌ನಲ್ಲಿ ಸೌಂಡ್ ಮಾಡ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by mon (@imouniroy)

ಡ್ಯಾನ್ಸ್‌ನಿಂದ ಆರಂಭಿಸಿದ್ರೂ ಹೆಚ್ಚಿನ ಆಫರ್‌ಗಳನ್ನು ಪಡೆದು ಬೆಳೆಯುತ್ತಿದ್ದಾರೆ ಈಕೆ. ಸದ್ಯಕ್ಕಷ್ಟೇ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡಿ ಫೋಟೋ ಶೇರ್ ಮಾಡಿದ್ದರು ನಟಿ.