ಮಗನ ಬರ್ತ್‌ಡೇ ದಿನ ಬೆತ್ತಲೆಯಾದ ಅಮ್ಮ | ಬೆತ್ತಲೆಯಾಗಿ ಮಗನ ಜೊತೆ ಪೋಸ್‌ ಕೊಟ್ಟ ನಟಿ | 3 ತಿಂಗಳು ನಟಿಗೆ ಜೈಲು ಫಿಕ್ಸ್

ಮಗನ ಏಳನೇ ಹುಟ್ಟುಹಬ್ಬದಂದು ಮಗನೊಂದಿಗೆ ಬೆತ್ತಲೆ ಫೋಟೋಗೆ ಪೋಸ್ ನೀಡಿದ ಘಾನಾದ ನಟಿ ರೋಸ್ಮಂಡ್ ಬ್ರೌನ್ ಸುದ್ದಿಯಾಗಿದ್ದಾರೆ. ಬೆತ್ತಲೆಯಾಗಿ ಮಗನ ಕೈಹಿಡಿದು ಕುಳಿತುಕೊಂಡ ನಟಿಯ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಈಗ ಮಾತ್ರ ತೊಂದರೆ ಅನುಭವಿಸುವಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"ಅಶ್ಲೀಲ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ಕೌಟುಂಬಿಕ ಹಿಂಸಾಚಾರ ಆರೋಪದಲ್ಲಿ ನಟಿಗೆ ಮೂರು ತಿಂಗಳ ಜೈಲುವಾಸ ವಿಧಿಸಲಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ನಟಿ ಇದೇನೋ ಸ್ವಲ್ಪ ಜಾಸ್ತಿ ಆಯ್ತು. ಈ ರೀತಿ ಅಮೆರಿಕನ್ನರು ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ ಎಂದಿದ್ದಾರೆ ಅಮೆರಿಕನ್ ಗಾಯಕಿ ಕಾರ್ಡಿ.

ಪ್ರಧಾನಿ ಗಮನ ಸೆಳೆಯಲು ವೇದಿಕೆಯಲ್ಲೇ ನಟಿ ಸಂಪೂರ್ಣ ಬೆತ್ತಲೆ.. ಒಂದೊಳ್ಳೆ ಕಾರಣ

ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಸೆಲೆಬ್ರಿಟಿಗಳು ಬೆತ್ತಲಾಗುವುದು ಟ್ರೆಂಡ್ ಹೊಸದೇನಲ್ಲ. ವಿದೇಶಿಯರಂತೂ ಈ ರೀತಿ ಫೋಟೋ ಶೂಟ್ ಮಾಡಿ ಟ್ರೆಂಡ್ ಆಗುತ್ತಾರೆ. ಇತ್ತೀಚೆಗೆ ಭಾರತದಲ್ಲಿ ಇಂತಹ ಫೋಟೋಶೂಟ್‌ಗಳು ವರದಿಯಾಗುತ್ತವೆ.

Scroll to load tweet…