ಸಿನಿಮಾ ಆಗುತ್ತಿದೆ ಕ್ಯಾಪ್ಟನ್ ಗೋಪಿನಾಥ್ ಆತ್ಮಕತೆ | ಕನ್ನಡಿಗನ ಪಾತ್ರದಲ್ಲಿ ತಮಿಳು ಸೂಪರ್‌ಸ್ಟಾರ್ ಸೂರ್ಯ | ಏಪ್ರಿಲ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭ
ಬೆಂಗಳೂರು (ಮಾ. 06): ನಿವೃತ್ತ ಕ್ಯಾಪ್ಟನ್ ಮತ್ತು ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯ ಸ್ಥಾಪಕ ಜಿಆರ್ ಗೋಪಿನಾಥ್ ಆತ್ಮಕತೆ ಸಿನಿಮಾ ಆಗುತ್ತಿದೆ. ಈ ಚಿತ್ರದಲ್ಲಿ ಗೋಪಿನಾಥ್ ಪಾತ್ರದಲ್ಲಿ ನಟಿಸುತ್ತಿರುವುದು ತಮಿಳು ಸೂಪರ್‌ಸ್ಟಾರ್ ಸೂರ್ಯ.
ಕ್ರೈಸ್ತ ಸಂಪ್ರದಾಯದಂತೆ ಮುಂದಿನ ತಿಂಗಳು ಅರ್ಜುನ್ ಮಲೈಕಾ ವಿವಾಹ?
ತಮಿಳು ಮತ್ತು ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ‘ಸಾಲಾ ಖಡ್ಡೂಸ್’ ಚಿತ್ರದ ನಿರ್ದೇಶಕಿ ಸುಧಾ ಕೊಂಗಾರ ನಿರ್ದೇಶಿಸಲಿದ್ದಾರೆ.
’ಸಾಹೋ’ ಮೇಕಿಂಗ್‌ಗೆ ಅಭಿಮಾನಿಗಳು ಫುಲ್ ಫಿದಾ!
ಸೂರ್ಯ ಒಡೆತನದ 2ಡಿ ಎಂಟರ್‌ಟೇನ್‌ಮೆಂಟ್ ಮತ್ತು ಖ್ಯಾತ ನಟಿ, ನಿರ್ಮಾಪಕಿ ಗುನೀತ್ ಮೊಂಗ ಈ ಚಿತ್ರ ನಿರ್ಮಿಸಲಿದ್ದಾರೆ. ಈಗಿನ್ನೂ ಈ ಚಿತ್ರ ಆರಂಭಿಸುವ ಸುದ್ದಿ ಬಹಿರಂಗವಾಗಿದ್ದು, ಏಪ್ರಿಲ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 6, 2019, 3:55 PM IST